ಮುಖವಾಡ

7

ಮುಖವಾಡ

Published:
Updated:
ಮುಖವಾಡ

ಬರೀ ಮಾತು, ಒಣ ಗತ್ತು

ಗೈರತ್ತು, ಸ್ವಪ್ರತಿಷ್ಠೆಯ ಅಹಂಕಾರ

`ಎದಿರ~ ಹಳಿಯುವ ಸಣ್ಣತನ

ತನ್ನ ಬಣ್ಣಿಸುವ ಹುಂಬತನ

ಎಷ್ಟು ದಿನ ನಡೆದೀತು

ಈ ವ್ಯರ್ಥ ಕಸರತ್ತು?

ಇನ್ನಾದರೂ ನೀವು

ಕಲಿಯಬೇಕು ಸನ್ನಡತೆ

ಅಥವಾ ತೊಡಬೇಕು

ಸಜ್ಜನಿಕೆಯ ಮುಖವಾಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry