ಮುಖ್ಯಮಂತ್ರಿಯಿಂದ ದೀಪಾವಳಿ ಶುಭಾಶಯ

7

ಮುಖ್ಯಮಂತ್ರಿಯಿಂದ ದೀಪಾವಳಿ ಶುಭಾಶಯ

Published:
Updated:

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯು ರಾಜ್ಯದ ಜನತೆಗೆ ಸಂತೋಷ, ನೆಮ್ಮದಿ, ಯಶಸ್ಸು ಹಾಗೂ ಸಮೃದ್ಧಿ ತರಲಿ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹಾರೈಸಿದ್ದಾರೆ. ಈ ಹಬ್ಬ ಸಾಮರಸ್ಯದ ಬದುಕಿಗೆ ಪ್ರೇರಣೆಯಾಗಲಿ ಎಂದು ಅವರು ಆಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry