ಶುಕ್ರವಾರ, ಏಪ್ರಿಲ್ 16, 2021
31 °C

ಮುತ್ತಿನ ಹನಿ -ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುತ್ತಿನ ಹನಿ -ಈ ವಾರ ತೆರೆಗೆ

`ಮುತ್ತಿನ ಹನಿ~

ದೇಶಪ್ರೇಮ ಮತ್ತು ಪ್ರೇಮಕಥೆಯನ್ನು ಒಳಗೊಂಡಿರುವ `ಮುತ್ತಿನ ಹನಿ~ ಈ ವಾರ ತೆರೆಕಾಣುತ್ತಿದೆ. ಪ್ರೇಯಸಿ ಹಾಗೂ ದೇಶ ಸೇವೆಯ ನಡುವಿನ ಆಯ್ಕೆಯ ತೊಳಲಾಟವನ್ನು ಈ ಚಿತ್ರ ಬಿಂಬಿಸಲಿದೆ.ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಗುರುರಾಜ್ ಕವಲೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. `ಗಂಧದ ಗೊಂಬೆ~ ಎಂಬ ಚಿತ್ರ ನಿರ್ದೇಶಿಸಿದ್ದ ರಾಜರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಪೂರ್ಣ ಚಿತ್ರವನ್ನು ಉತ್ತರ ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದೆ.ಶ್ರೀ ಮಂಜು ಚಿತ್ರದ ನಾಯಕ. ಸ್ವಾತಿ ನಾಯಕಿ. ದೇವಾನಂದ್, ಕಿಲ್ಲರ್ ವೆಂಕಟೇಶ್, ಬಿರಾದಾರ್, ಸುನೇತ್ರ, ಮಾಲತಿ ಸರದೇಶಪಾಂಡೆ, ಮೈಕಲ್ ಮಧು, ಕುಣಿಗಲ್ ಭರತ್, ಪ್ರಸನ್ನ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ. ಬಿ. ಶಂಕರ್ ಸಂಭಾಷಣೆ, ಲಕ್ಷ್ಮೀಕಾಂತ್ ಛಾಯಾಗ್ರಹಣ ಮತ್ತು ಜೋಸೆಫ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.