ಮುದ್ದುಪ್ರಾಣಿ ಪರಪಂಚ

7

ಮುದ್ದುಪ್ರಾಣಿ ಪರಪಂಚ

Published:
Updated:
ಮುದ್ದುಪ್ರಾಣಿ ಪರಪಂಚ

ಕೋಲೆಬಸವನ ಬಣ್ಣಬಣ್ಣದ ಬಟ್ಟೆಗಳಂತೆಯೇ ನಗರದ ಬದುಕಿಗಿವೆ ಬಹುಬಣ್ಣಗಳು. ನೋಡಲು ಬೇಕು ವಿಶೇಷ ಕಣ್ಣುಗಳು. ಲಾಲ್‌ಬಾಗ್‌ನಲ್ಲಿ ಅಳಿಲೊಂದು ಪುಟ್ಟ ಗೂಡು ಕಟ್ಟುವ ತಯಾರಿಯಲ್ಲಿದೆ.

 

ಹಿರಿ ಜೀವವೊಂದು ಬದುಕಿನ ಬಂಡಿ ಸಾಗಿಸಲು ಮರಿ ಮಂಗನೊಂದಿಗೆ ನಡೆದಿದೆ. ಮನಸೆಂಬ ಮರ್ಕಟವನ್ನಂತೂ ಕಟ್ಟಿ ಹಾಕಲಾಗದು. ಆದರೆ ಮರ್ಕಟನನ್ನು ಕಟ್ಟಿ, ಮನಸಿನಾಸೆಯನ್ನು ಪೂರೈಸುವ ಮಾನವನಿವನು.

 

ಕಾಗಕ್ಕನ ಅಕ್ಕರೆ ಮೊಟ್ಟೆಯ ಮೇಲೆ. ಸಂಗಾತಿಯಿಂದ ಪ್ರೀತಿಯ ಆರೈಕೆ. ಅಕ್ಕರೆ-ಆರೈಕೆಗಳ ಗೂಡಿನಲ್ಲಿದೆ ಕಾಕರಾಜನ ಸಂಸಾರ. ಕರಿಕುರಿಮರಿ ಬಿಳಿಮರಿಯ ಹುಸಿಮುನಿಸು... ಇವೆಲ್ಲವೂ ನಗರದೊಳಗಣ ನಾಕವನ್ನೇ ಬಿಚ್ಚಿಟ್ಟಿವೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry