ಮುಬಾರಕ್ ಮೇಲ್ಮನವಿ: `ಜನವರಿ 13ಕ್ಕೆ ತೀರ್ಪು'

7

ಮುಬಾರಕ್ ಮೇಲ್ಮನವಿ: `ಜನವರಿ 13ಕ್ಕೆ ತೀರ್ಪು'

Published:
Updated:

ಕೈರೊ (ಪಿಟಿಐ): ಜೀವಾವಧಿ ಶಿಕ್ಷೆ ಆದೇಶವನ್ನು ಪ್ರಶ್ನಿಸಿ ಮಾಜಿ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿ ಜನವರಿ 13ರಂದು ತೀರ್ಪು ನೀಡುವುದಾಗಿ ಈಜಿಪ್ಟ್ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸರ್ವಾಧಿಕಾರದ ವಿರುದ್ಧ ಕಳೆದ ವರ್ಷ ನಡೆದ ದಂಗೆಯಲ್ಲಿ 800 ಮಂದಿಯ ಸಾವಿಗೆ ಕಾರಣರಾದ ಆರೋಪದಲ್ಲಿ ತಮಗೆ ಜೀವಾವಧಿ ಶಿಕ್ಷೆ ನೀಡಿರುವ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮುಬಾರಕ್ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry