ಮುಬಾರಕ್ ಹೋ

7

ಮುಬಾರಕ್ ಹೋ

Published:
Updated:

ಕೊನೆಗೂ ಈಜಿಪ್ಟ್‌ನ

ಅಧ್ಯಕ್ಷ, ಸರ್ವಾಧಿಕಾರಿ

ಮುಬಾರಕ್ ಮಾಡಿದರು

ಪದತ್ಯಾಗ

ಈಜಿಪ್ಟ್‌ನ ಜನತೆಗೆ

ಲಭಿಸಿತು ನೆಮ್ಮದಿಯ

ನಿಟ್ಟುಸಿರಿನ ಯೋಗ

ನಮ್ಮಲ್ಲೂ ಕೆಲವು

ರಾಜಕಾರಣಿಗಳು

ಹೊಂದಿದ್ದಾರೆ

ಸರ್ವಾಧಿಕಾರಿಯ

ಸ್ವಭಾವ

ಅಧಿಕಾರ ಸಿಕ್ಕರೆ ಸಾಕು

ಆಗಿಬಿಡುತ್ತಾರೆ

ದೇವಮಾನವ

ಆದರೆ ನಮ್ಮಲ್ಲಿ ಉಂಟು

ಆಗಾಗ ಚುನಾವಣೆ

ಹೀಗಾಗಿ ಇಲ್ಲಿ ನಡೆಯದು

ಸರ್ವಾಧಿಕಾರಿ ಧೋರಣೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry