ಮುಲ್ಲಪೆರಿಯಾರ್: ಹೊಸ ಮಾಹಿತಿ ಸ್ವೀಕೃತಿಗೆ ನಕಾರ

7

ಮುಲ್ಲಪೆರಿಯಾರ್: ಹೊಸ ಮಾಹಿತಿ ಸ್ವೀಕೃತಿಗೆ ನಕಾರ

Published:
Updated:

ನವದೆಹಲಿ (ಪಿಟಿಐ): ಕೇರಳ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಕಾರಣವಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟು ಪ್ರಕರಣಕ್ಕೆ ಸಂಬಂಧಿಸಿ ಪರಿಣತರ ತಂಡ ಸಲ್ಲಿಸಿದ ವಿವರಗಳ ಹೊರತಾಗಿ ಹೊಸ ಮಾಹಿತಿಗಳನ್ನು ಸ್ವೀಕರಿಸಲು ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ನಿರಾಕರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry