ಶುಕ್ರವಾರ, ನವೆಂಬರ್ 15, 2019
23 °C
ಪಂಚರಂಗಿ

`ಮುಳಿಯ'ದಲ್ಲಿ ಚಿನ್ನೋತ್ಸವ

Published:
Updated:

`ಮುಳಿಯ ಕೇಶವ ಭಟ್ಟ ಅಂಡ್ ಸನ್ಸ್' ಆಭರಣ ಮಳಿಗೆ (ಡಿಕನ್ಸನ್ ರಸ್ತೆ) ಏ.14ರಿಂದ ಏ.21ರವರೆಗೆ `ಚಿನ್ನೋತ್ಸವ' ಎಂಬ ಪ್ರದರ್ಶನ, ಮಾರಾಟ ಉತ್ಸವವನ್ನು ಹಮ್ಮಿಕೊಂಡಿದೆ.ಕೊಡವ ಹಾಗೂ ಮಂಗಳೂರು ಶೈಲಿಯ ಸಾಂಪ್ರದಾಯಿಕ ಆಭರಣಗಳ ವಿಶೇಷ ಸಂಗ್ರಹದೊಂದಿಗೆ ವಜ್ರದೊಡವೆಗಳು, ಡಿಸೈನರ್ ಒಡವೆಗಳು ಹಾಗೂ ಆ್ಯಂಟಿಕ್ ಒಡವೆಗಳೂ ಈ ಚಿನ್ನೋತ್ಸವದಲ್ಲಿರುತ್ತವೆ. ವಜ್ರದ ಮೇಲೆ ಶೇ 4ರಿಂದ 10ರವರೆಗೆ ರಿಯಾಯಿತಿಯೂ ಇದೆ. 50ಸಾವಿರಕ್ಕಿಂತ ಅಧಿಕ ಮೊತ್ತದ ಖರೀದಿಗೆ ಮಡಿಕೇರಿಯಲ್ಲಿ ಎರಡು ದಿನಗಳ ಪ್ರವಾಸ, ಪ್ರತಿ ಗಂಟೆಗೊಂದು ಬೆಳ್ಳಿ ನಾಣ್ಯ, ಪ್ರತಿ ದಿನಕ್ಕೊಂದು ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದೆ ಎಂದು ಮಳಿಗೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 2559 3916.

ಪ್ರತಿಕ್ರಿಯಿಸಿ (+)