ಮೂಡುಬಿದಿರೆ ಆಳ್ವಾಸ್ ಕಾಲೇಜು ಮುನ್ನಡೆ

7
ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಕ್ರೀಡಾಕೂಟ

ಮೂಡುಬಿದಿರೆ ಆಳ್ವಾಸ್ ಕಾಲೇಜು ಮುನ್ನಡೆ

Published:
Updated:

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಕ್ರೀಡಾಕೂಟದ ಎರಡನೇ ದಿನದಲ್ಲಿ ಐದು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಮುನ್ನಡೆ ಸಾಧಿಸಿದೆ.ಆಳ್ವಾಸ್ ಕಾಲೇಜ್ ಬಾಲಕರ ವಿಭಾಗದಲ್ಲಿ 36 ಅಂಕಗಳನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ 45 ಅಂಕಗಳನ್ನು ಪಡೆದು ಮುನ್ನಡೆ ಸಾಧಿಸಿದೆ. ಫಲಿತಾಂಶ:

ಬಾಲಕಿಯರ ವಿಭಾಗ:
5 ಸಾವಿರ ಮೀ.- ಸುಜಾತ, ಆಳ್ವಾಸ್ ಮೂಡುಬಿದಿರೆ(ಪ್ರ), ಪ್ರಸನ್ನಾ ಕೆ.ಪಿ, ಕೆ.ಎಲ್.ಇ.ಎಸ್ ನರ್ಸಿಂಗ್ ಹುಬ್ಬಳಿ (ದ್ವಿ), ಅಶ್ವಿನಿ ಕಿರೋಜ್, ಎಸ್‌ಡಿಎಂ ಧಾರವಾಡ(ತೃ)800 ಮೀ.-ಸುಜಾತ, ಆಳ್ವಾಸ್ (ಪ್ರ), ಅಜೀನಾ ಸಿರಿಯಾಕ್, ಯುನಿಟಿ ಮಂಗಳೂರು(ದ್ವಿ), ಪ್ರಜ್ಞಾ ಶೆಟ್ಟಿ, ಆಳ್ವಾಸ್(ತೃ)

5 ಕಿ.ಮೀ ನಡಿಗೆ: ಪ್ರಸನ್ನಾ.ಕೆ.ಪಿ.,ಕೆ.ಎಲ್.ಇ.ಎಸ್ ನರ್ಸಿಂಗ್ ಹುಬ್ಬಳ್ಳಿ (ಪ್ರ), ಲಕ್ಷ್ಮೀ ನಾಯರ್, ಎಂವಿಜೆ ಮಂಗಳೂರು(ದ್ವಿ), ರುಬಿನ್ ಜಾಜರ್, ಶ್ರೀ ದೇವರಾಜ ಅರಸು, ಕೋಲಾರ(ತೃ)100ಮೀ. ಹರ್ಡಲ್ಸ್: ಚೈತ್ರಶ್ರೀ.ಎಚ್.ಎಂ, ಬಾಪೂಜಿ ಆಯುರ್ವೇದ ಶಿವಮೊಗ್ಗ (ಪ್ರ), ಅಶ್ನಾ ಮರಿಯಾ ಪಿಂಟೋ, ಸೇಂಟ್ ಜೋಸೆಫ್ ಬೆಂಗಳೂರು(ದ್ವಿ), ಲೀಬಾ ಜಾಕೋಬ್, ನವೋದಯ  ರಾಯಚೂರು(ತೃ).4X100 ಮೀ. ರಿಲೇ: ಸರ್ಕಾರಿ ನರ್ಸಿಂಗ್  ಮೈಸೂರು(ಪ್ರ), ಫಾದರ್ ಮುಲ್ಲರ್ ನರ್ಸಿಂಗ್ ಮಂಗಳೂರು(ದ್ವಿ),  ಫಾದರ್ ಮುಲ್ಲರ್ ಹೋಮಿಯೋಪತಿ(ತೃ),ಡಿಸ್ಕಸ್ ಥ್ರೋ: ಸುಷ್ಮಾ ಶೆಟ್ಟಿ,ಎಸ್‌ಡಿಎಂ ಧಾರವಾಡ(ಪ್ರ), ರಷ್ಮಾ.ಕೆ., ಆಳ್ವಾಸ್ (ದ್ವಿ), ಜೆಮಿ ವರ್ಗೀಸ್,ಎಸ್‌ಡಿಎಂ ಧಾರವಾಡ (ತೃ)

ಉದ್ದ ಜಿಗಿತ: ಸೃಜನಾ ಕೆ, ಆಳ್ವಾಸ್  (ಪ್ರ), ಚೈತ್ರಶ್ರೀ, ಬಾಪೂಜಿ ಆಯುರ್ವೇದ  ಶಿವಮೊಗ್ಗ (ದ್ವಿ), ಅಲಿನಾ ಥೋಮಸ್ ಫಾದರ ಮುಲ್ಲರ್ ಮಂಗಳೂರು(ತೃ)200ಮೀ: ಸೃಜನಾ ಕೆ., ಆಳ್ವಾಸ್  (ಪ್ರ), ವರೋನಿಕಾ, ಫಾದರ್ ಮುಲ್ಲರ್ ಮಂಗಳೂರು (ದ್ವಿ), ಚೈತ್ರಾಶ್ರೀ, ಬಾಪೂಜಿ ಶಿವಮೊಗ್ಗ (ತೃ)

ಪುರುಷರ ವಿಭಾಗ 5000 ಮೀ : ಅಮಿತ್ ಆರ್ ಪಾಟೀಲ್, ಕೆಎಲ್ಇಎಸ್ ಫಾರ್ಮಸಿ ನಿಪ್ಪಾಣಿ(ಪ್ರ) ಸುದೀಪ್ ಕುಮಾರ್ ಎನ್  ಆಳ್ವಾಸ್ ನರ್ಸಿಂಗ್ ಕಾಲೇಜು (ದ್ವಿ)  ರತು.ಎನ್.ರವಿ  ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ತೃ)ಜಾವೆಲಿನ್ ತ್ರೋ: ಮೆಹಬೂಬ್ ಶೇಕ್  ಎಸ್.ಡಿ.ಎಂ. ಫಿಸಿಯೋತೆರಪಿ ಧಾರವಾಡ(ಪ್ರ), ಅಬಿನ್ ಬೇಬಿ  ಸಿಟಿ ನರ್ಸಿಂಗ್ ಕಾಲೇಜು ಮಂಗಳೂರು(ದ್ವಿ), ನಿರಂಜನ್  ಮಂಡ್ಯ ಇನ್‌ಸ್ಟಿಟ್ಯೂಟ್  ಆಫ್ ಮೆಡಿಕಲ್ ಸೈನ್ಸ್(ತೃ)

20 ಕಿ.ಮೀ. ನಡಿಗೆ: ಸಲ್ಮಾನ್ ಕೆ.ಪಿ ನವೋದಯ ಡೆಂಟಲ್ ಕಾಲೇಜು ರಾಯಚೂರು(ಪ್ರ) ಅಬೂಬಕರ್ ಅವ್ವಲುವಾದಮು, ಟಿ.ಜಾನ್ ಫಾರ್ಮಸಿ ಕಾಲೇಜು ಬೆಂಗಳೂರು(ದ್ವಿ) ಲಚ್ಚಪ್ಪ ಸರ್ಕಾರಿ ನರ್ಸಿಂಗ್ ಕಾಲೇಜು ಹುಬ್ಬಳ್ಳಿ(ತೃ)110 ಮೀ. ಹರ್ಡಲ್ಸ್: ಕಾಲರ್ ಡೆನಿಸ್ ಬ್ರಿಟ್ಟೋ , ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ಪ್ರ) ಡಾ.ಕೆವಿನ್,ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ದ್ವಿ) ಅಶನ್ ಕೆ.ಎ.  ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ತೃ)ಡಿಸ್ಕಸ್ ತ್ರೋ: ಡಾ.ಸಾಯಿ ಪ್ರಸಾದ್ ಅಲೆನ್ ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜು ಕೊಪ್ಪ(ಪ್ರ) ಡಾ. ರಾಕ್ ಬ್ರಿಟ್ಟೋ ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ದ್ವಿ) ಮಹಮ್ಮದ್ ಹ್ಯಾರೀಸ್,ಆಳ್ವಾಸ್ (ತೃ)ಲಾಂಗ್ ಜಂಪ್: ಮಹಮ್ಮದ್ ಅನೀಶ್ ಆಳ್ವಾಸ್ ಮೂಡುಬಿದಿರೆ(ಪ್ರ) ಬ್ರೈಟ್ ಕೆ. ದೇವಸ್ಯ ಆಳ್ವಾಸ್(ದ್ವಿ) ಮಹಮ್ಮದ್ ಸಫೀರ್ ವಿ. ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಕಾಲೇಜು ಮಂಗಳೂರು(ತೃ) 800 ಮೀ ಓಟ: ಅಕ್ಷಯ್ ಬಿ.ಪಾಟೀಲ್ ಮಾತೃ ಮಂಡಲ ಫಾರ್ಮಸಿ ಕಾಲೇಜು ಬೆಂಗಳೂರು(ಪ್ರ) ಮಹಮ್ಮದ್ ಸಫೀರ್ ವಿ. ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಮಂಗಳೂರು(ದ್ವಿ)  ಶ್ರೇಯಸ್ ಕೆ.ಎನ್.  ಶ್ರೀನಿವಾಸ ಫಾರ್ಮಸಿ ಕಾಲೇಜು ಮಂಗಳೂರು(ತೃ) 200 ಮೀ ಓಟ: ಮಹಮ್ಮದ್ ಅಫೀಪ್  ಆಳ್ವಾಸ್ ಮೂಡುಬಿದಿರೆ(ಪ್ರ) ಗಣೇಶ್ ಎಸ್. ಆಳ್ವಾಸ್ ಮೂಡುಬಿದಿರೆ(ದ್ವಿ) ಅಕ್ಷಯ್ ಬಾಬು ಮೊಬಿಲಿಟಿ ಇಂಡಿಯಾ ಬೆಂಗಳೂರು(ತೃ)4X100 ರಿಲೇ: ಆಳ್ವಾಸ್ ಮೂಡುಬಿದಿರೆ(ಪ್ರ) ಫಾದರ್ ಮುಲ್ಲರ್ಸ್ ಮಂಗಳೂರ(ದ್ವಿ) ಸೇಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು(ತೃ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry