ಮೂತ್ರ ಕುಡಿಸಿದ ಪೊಲೀಸ್ ಅಧಿಕಾರಿ

ಶುಕ್ರವಾರ, ಮೇ 24, 2019
25 °C

ಮೂತ್ರ ಕುಡಿಸಿದ ಪೊಲೀಸ್ ಅಧಿಕಾರಿ

Published:
Updated:

ಶಿಲ್ಲಾಂಗ್ (ಐಎಎನ್‌ಎಸ್): ಪೊಲೀಸ್ ಅಧಿಕಾರಿಯೊಬ್ಬ ತನ್ನ ಇಬ್ಬರು ಸಹ ತರಬೇತುದಾರರಿಗೆ ಮೂತ್ರ ಕುಡಿಸಿದ್ದು, ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ.ಮೇಘಾಲಯ ಪೊಲೀಸ್‌ನ 2ನೇ ತುಕಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಿದೀಪ್ ಭೋರಾ ಇಬ್ಬರು ಸಹತರಬೇತುದಾರರಿಗೆ ಒತ್ತಾಯದಿಂದ ಮೂತ್ರ ಕುಡಿಸಿದ್ದಾನೆ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದ್ದು, ಆಪಾದನೆ ಸತ್ಯ ಎಂದು ತಿಳಿದುಬಂದರೆ ಆತನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಮಾಧ್ಯಮದವರಿಗೆ ತಿಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry