ಮೂರನೆಯ ಬಾರಿಯೂ ಮೋದಿಗೆ ಗೆಲುವು: ಠಾಕ್ರೆ

7

ಮೂರನೆಯ ಬಾರಿಯೂ ಮೋದಿಗೆ ಗೆಲುವು: ಠಾಕ್ರೆ

Published:
Updated:

ಮುಂಬೈ, (ಪಿಟಿಐ): ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಯೂ ನರೇಂದ್ರ ಮೋದಿ ತಮ್ಮ ಪಕ್ಷವನ್ನು ಗೆಲುವಿನತ್ತ ಕರೆದೊಯ್ಯಲಿದ್ದಾರೆ ಎಂಬ ವಿಶ್ವಾಸವನ್ನು ಶಿವಸೇನೆಯ ಮುಖಂಡ ಬಾಳ ಠಾಕ್ರೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry