ಮೂರನೇ ಕಣ್ಣು

7

ಮೂರನೇ ಕಣ್ಣು

Published:
Updated:

ಬದಲಾಗಿದೆ ಸ್ವಾಮಿ

ಕಾಲ ಈಗ

ನೀವು ಕಣ್ಣು ಮುಚ್ಚಿ

ಕುಳಿತಿರಬಹುದುಮರೆಯಲ್ಲಿದೆ `ಮೂರನೆ ಕಣ್ಣು~

ಬಟ್ಟೆ ಕಳಚಿ ಕುಣಿಯುವ

ಹೆಣ್ಣ ನೋಡುತ್ತಮೈ ಮರೆತಿರಿ ನೀವು

ತೆರೆಯಿತು ಮೂರನೆ ಕಣ್ಣು

ಕಳೆದುಕೊಂಡಿರಿ ಕುರ್ಚಿ

ಬದಲಾಗಿದೆ ಸ್ವಾಮಿ

ಈಗ  ಕಾಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry