ಬುಧವಾರ, ಮೇ 25, 2022
30 °C

ಮೂರನೇ ದಿನದ ಫಲಿತಾಂಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರುಷರ ವಿಭಾಗ: 1500ಮೀ. ಓಟ: ಎಮಾದ್ ಹಾಮೆದ್ ನೂರ್ (ಸೌದಿ ಅರೆಬಿಯಾ) (ಕಾಲ: 3ನಿ.39.51ಸೆ.)-1, ಮಹಮ್ಮದ್ ಅಲ್‌ಗರಾನಿ (ಕತಾರ್) (ಕಾಲ: 3ನಿ.40.75ಸೆ.)-2, ಬಿಲಾಲ್ ಮನ್ಸೂರ್ ಅಲಿ (ಬಹರೇನ್) (ಕಾಲ: 3ನಿ.40.96ಸೆ.)-3.100ಮೀ. ಹರ್ಡಲ್ಸ್: ಜಿಯಾಂಗ್ ಫ್ಯಾನ್ (ಚೀನಾ) (ಕಾಲ: 13.61ಸೆ.)-1, ಅಬ್ದುಲ್ ಅಜೀಜ್ ಅಲ್‌ಮಂಡೀಲ್ (ಕುವೈತ್) (ಕಾಲ: 13.78ಸೆ.)-2, ವಟಾರು ಯಜಾವಾ (ಜಪಾನ್) (ಕಾಲ: 13.88ಸೆ.)-3, ಸಿದ್ದಾಂತ್ ತಿಂಗಳಾಯ (ಭಾರತ) (ಕಾಲ: 13.89ಸೆ.)-4.

ಲಾಂಗ್‌ಜಂಪ್: ವಾಂಗ್ ಜಿಯಾನನ್ (ಚೀನಾ) (ದೂರ: 7.95ಮೀ.)-1, ಕುಮಾರವೇಲು ಪ್ರೇಮಕುಮಾರ್ (ಭಾರತ) (ದೂರ: 7.92ಮೀ.)-2, ಟ್ಯಾಂಗ್ ಗೊಂಗ್‌ಚೆನ್ (ಚೀನಾ) (ದೂರ: 7.89ಮೀ.)-3.ಜಾವಲಿನ್ ಎಸೆತ: ಇವಾನ್ ಝಯಸೆವ್ (ಉಜ್‌ಬೆಕಿಸ್ತಾನ) (ದೂರ: 79.76ಮೀ.)-1, ಸಚಿತ್ ಮಧುರಂಗಾ (ಶ್ರೀಲಂಕಾ) (ದೂರ: 79.62ಮೀ.)-2, ಸಮರ್‌ಜಿತ್ ಸಿಂಗ್ (ಭಾರತ) (ದೂರ: 75.03ಮೀ.)-3, ಕೃಷ್ಣಕುಮಾರ್ ಪಟೇಲ್ (ಭಾರತ) (ದೂರ: 73.36ಮೀ.).

3000ಮೀ. ಸ್ಟೀಪಲ್‌ಚೇಸ್: ತಾರೆಕ್ ಮುಬಾರಕ್ ತಾಹೆರ್ (ಬಹರೇನ್) (ಕಾಲ: 8ನಿ.34.77ಸೆ.)-1, ದೆಜೆನೆ ರೆಗಸಾ ಮುಟೊ (ಬಹರೇನ್) (ಕಾಲ: 8ನಿ.37.40ಸೆ.)-2, ತ್ಸುಯೋಷಿ ಟಾಕೆಡ (ಜಪಾನ್) (ಕಾಲ: 8ನಿ.48.48ಸೆ.)-3, ನವೀನ್ ಕುಮಾರ್ (ಭಾರತ) (ಕಾಲ: 8ನಿ.49.95ಸೆ.)-4.ಡೆಕಥ್ಲಾನ್: ಡಿಮಿತ್ರಿ ಕಾರ್ಪೊವ್ (ಕಜಕಸ್ತಾನ) (8037    ಪಾಯಿಂಟ್ಸ್)-1, ಅಕಿಹಿಕೊ ನಕಮುರ (ಜಪಾನ್) (7620)-2, ಲಿಯೊನಿಡ್ ಆಂಡ್ರೆಯೆವ್ (ಉಜ್‌ಬೆಕಿಸ್ತಾನ) (7383)-3.ಮಹಿಳಾ ವಿಭಾಗ:

1,500 ಮೀ. ಓಟ: ಬೆತ್ಲೆಹೆಮ್ ಬೆಲಾಯ್‌ನೆಹ್ ದೆಸ್ (ಯುನೈಟೆಡ್ ಅರಬ್ ಎಮಿರೆಟಸ್) (ಕಾಲ: 4ನಿ.13.67ಸೆ.)-1, ಗೆಬ್ರೆಗೆಯಿಯೊರ್ಜೆಸ್ ಮಿಮಿ ಬಿ (ಬಹರೇನ್) (ಕಾಲ: 4ನಿ.14.04ಸೆ.)-2, ಅಯಾಕೊ ಜಿನೌಚಿ (ಜಪಾನ್) (ಕಾಲ: 4ನಿ.16.73ಸೆ.)-3, ಸಿನಿ ಎ ಮಾರ್ಕೊಸ್ (ಭಾರತ) (ಕಾಲ: 4ನಿ.16.73ಸೆ.)-4, ಜೈಶಾ.ಒ.ಪಿ. (ಭಾರತ) (ಕಾಲ: 4ನಿ.20.11ಸೆ.)-5, ಜುಮಾ ಖಾಟೂನ್ (ಭಾರತ) (ಕಾಲ: 4ನಿ.22.52ಸೆ.)-6.100ಮೀ. ಹರ್ಡಲ್ಸ್: ಅಯಾಕೊ ಕಿಮುರ (ಜಪಾನ್) (ಕಾಲ: 13.25ಸೆ.)-1, ಅನಸ್ತಾಸ್ಸಿಯಾ ಸೊಪ್ರುನೊವೊ (ಕಜಕಸ್ತಾನ) (ಕಾಲ: 13.44ಸೆ.)-2, ಹೇಮಶ್ರೀ ಜೆ (ಭಾರತ) (ಕಾಲ: 14.01ಸೆ.)-3. ಜಿ.ಗಾಯತ್ರಿ (ಭಾರತ) (ಕಾಲ: 14.07ಸೆ.)-4.ಟ್ರಿಪಲ್‌ಜಂಪ್: ಅನಸ್ತಾಸಿಯ ಜುರವ್‌ಲೆವಾ (ದೂರ: 14.18ಮೀ.)-1, ಅಲೆಗ್ಸಾಂಡ್ರಾ ಕೊಟ್ಲಿಯಾರೊವ (ದೂರ: 13.89ಮೀ.)-2 (ಇಬ್ಬರೂ ಉಜ್‌ಬೆಕಿಸ್ತಾನ), ಐರಿನಾ ಎಕ್ತೊವಾ (ಕಜಕಸ್ತಾನ) (ದೂರ: 13.75ಮೀ.).ಹ್ಯಾಮರ್ ಎಸೆತ: ವಾಂಗ್ ಜೆಂಗ್ (ದೂರ: 72.78ಮೀ.)-1, ಲಿಯು ಟಿಂಗ್‌ಟಿಂಗ್ (ದೂರ: 67.16ಮೀ.)-2 (ಇಬ್ಬರೂ ಚೀನಾ), ಮಸುಮಿ ಅಯ (ಜಪಾನ್) (ದೂರ: 63.41ಮೀ.)-3.3000ಮೀ. ಸ್ಟೀಪಲ್‌ಚೇಸ್: ರುತ್ ಜೆಬೆಟ್ (ಬಹರೇನ್) (ಕಾಲ: 9ನಿ.40.84ಸೆ.)-1, ಸುಧಾಸಿಂಗ್ (ಭಾರತ) (ಕಾಲ: 9ನಿ.56.27ಸೆ.)-2, ಪಕ್ ಕುಮ್ ಹ್ಯಾಂಗ್ (ಕೊರಿಯ) (ಕಾಲ: 10ನಿ.09.80ಸೆ.)-3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.