ಮೂರು ಕಿರು ಚಿತ್ರಗಳು

7

ಮೂರು ಕಿರು ಚಿತ್ರಗಳು

Published:
Updated:

ಚಲನಚಿತ್ರ ನಟನೆ, ಹಿನ್ನೆಲೆ ಸಂಗೀತ, ಮತ್ತು ನೃತ್ಯ ತರಬೇತಿಯನ್ನು ನೀಡುತ್ತಿರುವ `ಆದರ್ಶ ಫಿಲಂ ಮತ್ತು ಟಿ.ವಿ. ಇನ್‌ಸ್ಟಿಟ್ಯೂಟ್~ ಪ್ರತಿ ವರ್ಷ ಕಿರುಚಿತ್ರಗಳನ್ನು ನಿರ್ಮಿಸುತ್ತಾ ಬಂದಿದೆ.  ಅದೇ ರೀತಿ ಈ ವರ್ಷವೂ `ಬಾಬಾ ಮಹಿಮೆ~, `ಸೂತ್ರ~ ಹಾಗೂ `ನಾಟಿ ನಾರದ~ ಎಂಬ ಮೂರು ಕಿರುಚಿತ್ರಗಳನ್ನು ತಯಾರಿಸುತ್ತಿದೆ. ಹಿರಿಯ ನಿರ್ದೇಶಕ, ಸಂಸ್ಥೆಯ ಪ್ರಾಂಶುಪಾಲ ಎಸ್.ಕೆ. ಭಗವಾನ್ ಹಾಗೂ ನವೀನ್ ಸೋಮನಹಳ್ಳಿ, ಸಂಜೀವ್ ರೆಡ್ಡಿ ಈ ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ.

 

ಸುಪ್ರೀತ್ ಛಾಯಾಗ್ರಹಣ, ಚಂದ್ರು ಸಂಕಲನ, ಸತ್ಯ ಸಂಗೀತ ನಿರ್ದೇಶನ ಇದಕ್ಕಿದೆ. ಅಂಬರೀಶ್, ಚಂದನ, ಸದಾಶಿವ, ಶಿವದತ್ತ, ತಿಪ್ಪೇಸ್ವಾಮಿ, ವೇಣು, ಯೋಗೇಶ್, ಸೌಮ್ಯ, ಹರ್ಷಿತ್, ರೇಖಾ ಅಭಿನಯಿಸುತ್ತಿದ್ದಾರೆ..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry