ಸೋಮವಾರ, ನವೆಂಬರ್ 18, 2019
29 °C

ಮೂರು ನಾಮಪತ್ರ ವಾಪಸ್

Published:
Updated:

ತುಮಕೂರು: ಜಿಲ್ಲೆಯಲ್ಲಿ ಮೂವರು ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ತುಮಕೂರು ನಗರ ಕ್ಷೇತ್ರದಿಂದ ಸಿ.ಎಸ್.ನಿರಂಜನ್, ಮಧುಗಿರಿ ಕ್ಷೇತ್ರದಿಂದ ಬಿ.ವಿ.ನಾಗರಾಜು, ಕೊರಟಗೆರೆ ಕ್ಷೇತ್ರದಿಂದ ಎಚ್.ಎಸ್.ಶಿವಲಿಂಗಯ್ಯ ನಾಮಪತ್ರ ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)