ಶುಕ್ರವಾರ, ಮೇ 14, 2021
31 °C

ಮೃತರ ಕುಟುಂಬದವರಿಗೆ ತಲಾ ರೂ 6 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಲ್ಲಿನ ಹೈಕೋರ್ಟ್ ಗೇಟ್ ಬಳಿ ಬುಧವಾರ ಬಾಂಬ್ ಸ್ಫೋಟದಿಂದ ಮೃತರಾದವರ ಕುಟುಂಬಗಳಿಗೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಕ್ರಮವಾಗಿ ತಲಾ ರೂ 2 ಲಕ್ಷ ಮತ್ತು ತಲಾ ರೂ 4 ಲಕ್ಷ ಪರಿಹಾರ ಪ್ರಕಟಿಸಿವೆ. ಹೀಗಾಗಿ ಮೃತರ ಕುಟುಂಬದವರಿಗೆ ಒಟ್ಟು ತಲಾ 6 ಲಕ್ಷ ರೂಪಾಯಿ ಸಂದಾಯವಾಗಲಿದೆ.ಗಾಯಗೊಂಡವರಿಗೆ ಕೇಂದ್ರ ಸರ್ಕಾರವು ತಲಾ ರೂ 1 ಲಕ್ಷ  ಹಾಗೂ ದೆಹಲಿ ಸರ್ಕಾರ ತಲಾ 2 ಲಕ್ಷ ರೂಪಾಯಿ ನೀಡಲಿವೆ. ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 10,000 ರೂಪಾಯಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.