ಮೆಕ್ಸಿಕೊದಲ್ಲಿ ಜ್ವಾಲಾಮುಖಿ

ಬುಧವಾರ, ಜೂಲೈ 17, 2019
24 °C

ಮೆಕ್ಸಿಕೊದಲ್ಲಿ ಜ್ವಾಲಾಮುಖಿ

Published:
Updated:

ಮೆಕ್ಸಿಕೊ ಸಿಟಿ(ಎಎಫ್‌ಪಿ): ಶುಕ್ರವಾರ ಇಲ್ಲಿ ಜ್ವಾಲಾಮುಖಿ ಸಂಭವಿಸಿ ಆಕಾಶದಲ್ಲಿ ದಟ್ಟವಾದ ಹೊಗೆ ಮತ್ತು ಬೂದಿ ಕಾಣಿಸಿಕೊಂಡಿದ್ದರ ಪರಿಣಾಮ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ನಾಲ್ಕು ವಿಮಾನ ಸಂಸ್ಥೆಗಳು ತಮ್ಮ ವಿಮಾನಗಳ ಹಾರಾಟವನ್ನು ನಿಲ್ಲಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry