ಮೆಕ್ಸಿಕೊ ಚಂಡಮಾರುತ: 139 ಸಾವು

7

ಮೆಕ್ಸಿಕೊ ಚಂಡಮಾರುತ: 139 ಸಾವು

Published:
Updated:

ಮೆಕ್ಸಿಕೊ (ಪಿಟಿಐ): ಉಷ್ಣವಲಯದ ಚಂಡ­ಮಾರುತಕ್ಕೆ ಸಿಲುಕಿ ಸತ್ತವರ ಸಂಖ್ಯೆ 139ಕ್ಕೆ ಏರಿದ್ದು, 53 ಜನ ಕಾಣೆ­ಯಾಗಿರುವ ಘಟನೆ ಮೆಕ್ಸಿಕೊ ನಗರದಲ್ಲಿ ನಡೆದಿದೆ.ದೇಶಾದ್ಯಂತ ಸಂಭವಿಸಿರುವ ಭೂಕಂಪ ಹಾಗೂ ಪ್ರವಾಹ ದಲ್ಲಿ 35ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು  ಸಚಿವ ಮೈಕೆಲ್ ಏಂಜೆಲ್ ಒಸೊ ರಿಯೊ ಚಾಂಗ್  ತಿಳಿಸಿದ್ದಾರೆ. ಚಂಡಮಾರುತದಿಂದ  ನೂರು ಕೋಟಿ ನಷ್ಟ ಸಂಭವಿಸಿರ­ಬಹು­ದೆಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry