ಮೆಟ್ರೊ ಸಂಪರ್ಕ ಬಸ್ ಬೇಕು

7

ಮೆಟ್ರೊ ಸಂಪರ್ಕ ಬಸ್ ಬೇಕು

Published:
Updated:

ಜಾಲಹಳ್ಳಿ ವಿಲೇಜ್, ಬಿಇಎಲ್ ವೃತ್ತದ ಮೂಲಕ ಮತ್ತೀಕೆರೆ ಮಾರ್ಗವಾಗಿ ಎಂ.ಜಿ.ರಸ್ತೆ ಮೆಟ್ರೊ ರೈಲು ನಿಲ್ದಾಣಕ್ಕೆ ಪ್ರಯಾಣಿಸಲು ಜಿ-8 ಬಸ್‌ಗಳ ಹೆಚ್ಚುವರಿ ಸೌಲಭ್ಯ ಕಲ್ಪಿಸಬೇಕು.ಬೆಳಿಗ್ಗೆ 8ರಿಂದ 10ಗಂಟೆ ಕಚೇರಿ ಸಮಯದಲ್ಲಿ ಬೆರಳೆಣಿಕೆ ಬಸ್‌ಗಳು ಬರುತ್ತವೆ. ಅದರಲ್ಲೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ವಯಸ್ಸಾದವರು, ಮಕ್ಕಳು ಪ್ರಯಾಣಿಸುವುದೇ ದುಸ್ತರವಾಗಿದೆ. ಹಾಗಾಗಿ ಬಿಎಂಟಿಸಿ ಈ ಮಾರ್ಗವಾಗಿ ಹೆಚ್ಚುವರಿ ಬಸ್‌ಗಳ ಸೌಲಭ್ಯ ಒದಗಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry