ಮೆಡಿಟೇರಿಯನ್ ಪಾಕ

6

ಮೆಡಿಟೇರಿಯನ್ ಪಾಕ

Published:
Updated:

ಕಿಂಗ್ ಫಿಶರ್ ಎಕ್ಸ್‌ಪ್ಲೋಸಿಟಿ ಮತ್ತು ರಿಲಯನ್ಸ್ ಟೈಮ್‌ಔಟ್ ಬುಧವಾರ ‘ಆಹಾರೋತ್ಸವ’ ಹಮ್ಮಿಕೊಂಡಿವೆ.ಇಲ್ಲಿ ಫಾವಾ ರೆಸ್ಟೋರೆಂಟ್‌ನ ಖ್ಯಾತ ಬಾಣಸಿಗ ಮಾಸ್ಟರ್ ಷೆಫ್ ಡೆವಿಡ್ ಅವರು ಮೆಡಿಟೇರಿಯನ್ ಆಹಾರ ಖಾದ್ಯದ ವೈವಿಧ್ಯತೆ ಪರಿಚಯಿಸಲಿದ್ದಾರೆ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ.ಜೊತೆಗೆ ಮೆಡಿಟೇರಿಯನ್ ಪಾಕ ವೈವಿಧ್ಯದ ರುಚಿ ಸವಿಯಬಹುದು. ಸ್ಥಳ: ರಿಲಯನ್ಸ್ ಟೈಮ್‌ಔಟ್, ಜೆ.ಪಿ. ನಗರ. ಸಂಜೆ 6.ಮಾಹಿತಿಗೆ 26587702.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry