ಮೆಣಸಿನಕಾಯಿ:ಕುಸಿತ

7

ಮೆಣಸಿನಕಾಯಿ:ಕುಸಿತ

Published:
Updated:

ಬ್ಯಾಡಗಿ:  ಇಲ್ಲಿಯ ಮಾರುಕಟ್ಟೆಗೆ ಗುರುವಾರ 70,705 ಚೀಲ ಮೆಣಸಿನಕಾಯಿ ಆವಕವಾಗಿದ್ದು ಬ್ಯಾಡಗಿ ಕಡ್ಡಿ ಹಾಗೂ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ದರದಲ್ಲಿ ತೀವ್ರ ಕುಸಿತವಾಗಿದೆ.

ಪ್ರತಿ ಕ್ವಿಂಟಲ್ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ  ರೂ. 1,330 ಹಾಗೂ ಗರಿಷ್ಠ ದರದಲ್ಲಿ ರೂ.   1,260 ಇಳಿಕೆಯಾಗಿದೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ರೂ. 1,380 ಇಳಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ ರೂ. 2,466 ಇಳಿಕೆಯಾಗಿದೆ. ಗುಂಟೂರು ಮೆಣಸಿನಕಾಯಿ ಗರಿಷ್ಠ ದರದಲ್ಲೂ ರೂ.   1,130 ಇಳಿಕೆಯಾಗಿದೆ.  ಬ್ಯಾಡಗಿ ಕಡ್ಡಿ ರೂ. 1,069-8,009, ಬ್ಯಾಡಗಿ ಡಬ್ಬಿ ರೂ.   1,889-9,089 ಹಾಗೂ ಗುಂಟೂರು ಮೆಣಸಿನಕಾಯಿ ರೂ.   809-4,509 ರಂತೆ ಮಾರಾಟವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry