ಬುಧವಾರ, ಏಪ್ರಿಲ್ 21, 2021
33 °C

ಮೆಷಿಯಾವೆಲ್ಲಿನಿಸ್ಮ್ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಶಕ್ತ ಋತುವಿನ ಅತ್ಯಂತ ಗೌರವಾನಿತ್ವ ರೇಸ್ `ಕಿಂಗ್‌ಫಿಶರ್ ಡರ್ಬಿ ಬೆಂಗಳೂರು~ ಭಾನುವಾರ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ನಡೆಯಲಿದೆ. ಹೈದರಾಬಾದ್‌ನ `ಮೆಷಿಯಾವೆಲ್ಲಿನಿಸ್ಮ್~ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಗೆ ಹೊಂದಿದೆ.ಕಿಂಗ್‌ಫಿಶರ್ ಮತ್ತು ಬೆಂಗಳೂರು ಟರ್ಫ್ ಕ್ಲಬ್ ಸಹಯೋಗದಲ್ಲಿ 25 ವರ್ಷಗಳ ಹಿಂದೆ ಪ್ರಾರಂಭಗೊಂಡ ಡರ್ಬಿ ರೇಸ್‌ಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಆದ್ದರಿಂದ ಈ ಉತ್ಸಾಹಕ್ಕೆ ಮೆರಗು ನೀಡುವಂಥ ರೋಚಕ ಪಲಿತಾಂಶವನ್ನು ನಿರೀಕ್ಷಿಸಲಾಗಿದೆ.ಸುಮಾರು ರೂ.2.14 ಕೋಟಿ ಒಟ್ಟು ಬಹುಮಾನದಲ್ಲಿ, ಗೆಲ್ಲುವ ಕುದುರೆಯು ಸುಮಾರು ರೂ.1.28 ಕೋಟಿಯನ್ನು ತನ್ನ ಮಾಲೀಕನಿಗೆ ದೊರೆಕಿಸಿಕೊಡಲಿದೆ.

 

ಮಧ್ಯಾಹ್ನ 1-00 ರಿಂದ ಪ್ರಾರಂಭವಾಗಲಿರುವ ಇತರ ರೇಸ್‌ಗಳಿಗೆ ನಮ್ಮ ಆಯ್ಕೆ ಈ ರೀತಿಯಿದೆ :1. ಮೈಸೂರು ಕಪ್-ಡಿ.2;

1400 ಮೀ.

ಸಿಯೊಲೊ ಸಿನೋರ್ 1, ನಾಲೆಡ್ಜ್ 2, ಪಿರಾಟೀರ್ 3

2. ಹೈದರಾಬಾದ್ ಕಪ್;

1200 ಮೀ.

ಸುಪ್ರೀಮ್ 1, ಆ್ಯನ್ ಅಕ್ವೈರ್ಡ್‌ ಟೇಸ್ಟ್ 2, ಸ್ಯಾನ್ಸ್ ಫ್ರಾಂಟಿಯರ್ಸ್‌ 3

3. ಮೈಸೂರು ಕಪ್;

1400 ಮೀ.

ಮೇಸ್‌ಡೋನಿಯನ್ 1,

ಸೆಬ್ರೈಟ್ 2,

ಪಿಯಾನೊ ಮ್ಯಾನ್ 3

4. ಚೆನ್ನೈ ಕಪ್-ಡಿ.1;

1200 ಮೀ.

ಮಾನ್ಯತ 1, ಕ್ವಿಕ್ ಎನಫ್ 2,

ಅಶ್ವ ಶಕ್ತಿ 3,

5. ನವಾಬ್ ಎಂ.ಅರ್ಶದ್ ಆಲಿ ಖಾನ್ ಮೆಮೋರಿಯಲ್ ಕಪ್; 1400 ಮೀ.

ವಿಜಯ್ಸ ಪ್ರೈಡ್ 1, ಈಕ್ವೈನ್ ಲವರ್ 2, ಶಾರ್ಲೆಮೇನ್ 3

6. ಅಂಬ್ರೊಸಿಯಾ ಬಿ.ಟಿ.ಸಿ. ಆ್ಯನಿವರ್ಸರಿ ಕಪ್; 1400 ಮೀ.

ಬಿಸ್ಪೋಕ್ 1, ಅಟಿಲಾ 2,

ಸೊವೆಟ್‌ಸ್ಕಾಯ 3

7. ಕಿಂಗ್‌ಫಿಶರ್ ಡರ್ಬಿ ಬೆಂಗಳೂರು; 2000 ಮೀ.

ಮೆಷಿಯಾವೆಲ್ಲಿನಿಸ್ಮ್ 1,

ಪೋರ್ಶಿಯಾ 2, ಬೋರ‌್ಸಾಲಿನೊ 3

8. ಮುಂಬೈ ಕಪ್; 1400 ಮೀ.

ವಿನ್ನಿಂಗ್ ಟ್ಯಾಕ್ಟಿಕ್ಸ್ 1, ಟೈಬೀರಿಯಸ್ 2,

ಈಸ್ಟ್ರನ್ ಸಮ್ಮಿಟ್ 3

9. ಚೆನ್ನೈ ಕಪ್-ಡಿ.2; 1200 ಮೀ.

ಎಸ್ಟೆಬಾನ್ 1, ಸುಮೇಲಾ 2, ವೈರಾನ್ 3

ಉತ್ತಮ ಬೆಟ್: ಎಸ್ಟೆಬಾನ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿಜಾಕ್‌ಪಾಟ್‌ಗೆ 3, 5, 7 ಮತ್ತು 9; ಮೊದಲನೇ ಟ್ರಿಬಲ್‌ಗೆ  3, 4 ಮತ್ತು 5; ಎರಡನೇ ಟ್ರಿಬಲ್‌ಗೆ 4, 6 ಮತ್ತು 8; ಎಕ್ಸಾಕ್ಟ ಪೂಲ್ಸ್ 6, 7, 8 ಮತ್ತು 9.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.