ಮಂಗಳವಾರ, ಮೇ 11, 2021
24 °C
ಬೆಂಗಳೂರು ರೇಸು

`ಮೆಷಿಯಾವೆಲ್ಲಿಯಾನಿಸ್ಮ್' ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕರ್ನಾಟಕ ಮೈಲ್ ಚಾಂಪಿಯನ್‌ಶಿಪ್ ಕಪ್' ಭಾನುವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮೆಷಿಯಾವೆಲ್ಲಿಯಾನಿಸ್ಮ್' ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1-30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಪ್ರಬಾಲೊ ಪ್ಲೇಟ್-ಡಿ.2; 1200 ಮೀ.

ರೈಸ್ ಟು ಗ್ಲೋರಿ 1, ಮಿಸ್ಟರ್ ಗ್ರೇ 2, ಸೀಕ್ರೆಟ್ ಸ್ಟ್ರೈಕ್ 3

2. ಡಾಂಕಸ್ಟರ್ ಪ್ಲೇಟ್; 1100 ಮೀ.

ಸಿಮ್ರ 1, ಕೆಂಟುಕಿ ರೋಸ್ 2, ಶೇರ್ಡ್‌ ಹಾರ್ಟ್ 3

3. ಸರ್ ಎಂ. ವಿಶ್ವೇಶ್ವರಾಯ ಮೆಮೋರಿಯಲ್ ಕಪ್; 1400 ಮೀ.

ಆರ‌್ಟೊರಿಯಸ್ 1, ನೋಬಲ್ ಅಂಡ್ ನೈಸ್ 2,

ಸ್ಕಾರ್ಲೆಟ್ ಓ'ಹರ 3

4. ಪ್ರಬಾಲೊ ಪ್ಲೇಟ್-ಡಿ.1; 1200 ಮೀ.

ಸ್ಕಫ್ಲ್ 1, ಆ್ಯನ್‌ಫೀಲ್ಡ್ 2, ವಂಡರ್ ಲ್ಯಾಶ್ 3

5. ಫ್ಲಿರ‌್ಟಿಂಗ್ ವಿಶನ್ ಪ್ಲೇಟ್-ಡಿ.1; 1400 ಮೀ.

ವಿಂಡ್ ಫೋರ್ಸ್ 1, ಫಾರ್ಮುಲಾ ಒನ್ 2, ಡಿವೈನ್ ಡೆಲಿವರೆನ್ಸ್ 3

6. ಕರ್ನಾಟಕ ಮೈಲ್ ಚಾಂಪಿಯನ್‌ಶಿಪ್; 1600 ಮೀ.

ಮೆಷಿಯಾವೆಲ್ಲಿಯಾನಿಸ್ಮ್ 1, ಹಿಮಿಸ್ಫಿಯರ್ 2, ರಿಡ್ಜ್‌ವೇ 3

7. ಎವರಿನ್‌ಸ್ಕಿ ಟ್ರೋಫಿ; 1100 ಮೀ.

ರ‌್ಯೂಮರ್ ಹ್ಯಾಸ್ ಇಟ್ 1, ವೆರಿಟಾಸ್ 2, ಲವ್ಲಿ ಲೇಡಿ 3

8. ಲುಂಬಿನಿ ಸ್ಟಡ್ ಪ್ಲೇಟ್; 1600 ಮೀ.

ಆಬರ್ನ್ ಬ್ಯೂಟಿ 1, ಸ್ಟ್ಯಾಂಡ್‌ಸ್ಟಾರ್ಮ್ 2, ಸ್ಪಾನಿಯಾರ್ಡ್ 3

9. ಫ್ಲಿರ‌್ಟಿಂಗ್ ವಿಶನ್ ಪ್ಲೇಟ್-ಡಿ.2; 1400 ಮೀ.

ಐಸ್ ಕಿಂಗ್ಡಮ್ 1, ಲಂಡನ್ ಐಯ್ 2, ಬ್ಲೂ ಸ್ಟಾರ್ 3

ಉತ್ತಮ ಬೆಟ್:  ರ‌್ಯೂಮರ್ ಹ್ಯಾಸ್ ಇಟ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5,6,7,8,9; 1ನೇ ಮಿನಿ ಜಾಕ್‌ಪಾಟ್‌ಗೆ 2,4,6,8; 2ನೇ ಮಿನಿ ಜಾಕ್‌ಪಾಟ್ 3,5,7,9; 1ನೇ ಟ್ರಿಬಲ್ 4,5,6; 2ನೇ ಟ್ರಿಬಲ್ 7,8,9.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.