ಶನಿವಾರ, ಅಕ್ಟೋಬರ್ 19, 2019
28 °C

ಮೇಕ್ ಚಾಯ್

Published:
Updated:
ಮೇಕ್ ಚಾಯ್

ಚೆನ್ನೈನ ಯುಎಸ್ ಕಾನ್ಸುಲೇಟ್ ಕಚೇರಿ ಸಹಯೋಗದಲ್ಲಿ ಅಮೆರಿಕದ ವಾಣಿಜ್ಯ ಮಂಡಳಿ ಶುಕ್ರವಾರ `ಮೇಕ್ ಚಾಯ್ ನಾಟ್ ವಾರ್~ (ಇಂಡೊ-ಅಮೆರಿಕನ್) ಹಾಸ್ಯ ಕಾರ್ಯಕ್ರಮ ಆಯೋಜಿಸಿದೆ.`ಡೆಕ್ಕನ್ ಹೆರಾಲ್ಡ್~  ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕದ ಯುವ ಹಾಸ್ಯ ಕಲಾವಿದರಾದ ಅಜರ್ ಉಸ್ಮಾನ್, ರಾಜೀವ್ ಸತ್ಯಾಲ್ ಹಾಗೂ ಹರಿ ಕೊಂಡಬೋಳು ನಗೆಬುಗ್ಗೆ ಉಕ್ಕಿಸಲಿದ್ದಾರೆ.ಈ ಮೂವರ ತಂಡ ಅಮೆರಿಕದಲ್ಲಿ ಜನಪ್ರಿಯವಾಗಿದ್ದು, ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದೆ. ಇದೀಗ ಉದ್ಯಾನನಗರಿ ಮಂದಿಗೆ ಹಾಸ್ಯದ ಹೊನಲು ಹರಿಸಲು ಮುಂದಾಗಿದೆ.

ಸ್ಥಳ: ವಿಜಯನಗರ ಸಭಾಂಗಣ, ತಾಜ್ ವಿವಾಂತ, ನಂ41/3, ಎಂ.ಜಿ.ರಸ್ತೆ. ಸಂಜೆ 7.ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿರುವ ಅಮೆರಿಕನ್ ಕಾರ್ನರ್, ಸೆಲೆಕ್ಟ್ ಬಾಸ್ಕಿನ್ ರಾಬಿನ್ ಮಳಿಗೆಗಳಲ್ಲಿ ಪಾಸುಗಳು ದೊರೆಯುತ್ತವೆ.  ಮಾಹಿತಿಗೆ: 90080 24934.

Post Comments (+)