ಮೇಲ್ಮನೆಗೆ ಲೂಂಬಾ

7

ಮೇಲ್ಮನೆಗೆ ಲೂಂಬಾ

Published:
Updated:

ಲಂಡನ್ (ಪಿಟಿಐ):  ಭಾರತೀಯ ಮೂಲದ ಉದ್ಯಮಿ ರಾಜ್ ಲೂಂಬಾ (69) ಅವರು  ಬ್ರಿಟನ್‌ನ ಮೇಲ್ಮನೆ ಹೌಸ್ ಆಫ್ ಲಾರ್ಡ್ಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಲೂಂಬಾ ಅವರು ವಿಧವೆಯರ, ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುವ ಲೂಂಬಾ ಟ್ರಸ್ಟ್‌ನ ಸಂಸ್ಥಾಪಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry