ಮೇವು

7

ಮೇವು

Published:
Updated:ವಿರೋಧಿ ನೇತಾರರ

ಬೆಂಬಲಿಗ ಶಾಸಕ,

ಮಂತ್ರಿಗಳನ್ನು ಉಚ್ಚಾಟಿಸಲು

ಬಿಜೆಪಿ ವರಿಷ್ಠರಿಗೆ

ಇಲ್ಲವಂತೆ ಎದೆಗಾರಿಕೆ

ಇದು ಪ್ರತಿಪಕ್ಷ ನಾಯಕರ

ಕಟು ಟೀಕೆಯ ಹೇಳಿಕೆ

ಅಲ್ಲಾ ಸ್ವಾಮಿ, ಹಾಗೆ

ಮಾಡಿದರೆ ಉಳಿದೀತು

ಹೇಗೆ ಸರ್ಕಾರ?

ಪೂರ್ಣಾವಧಿ ಮುಗಿವ

ತನಕ ಇನ್ನೆಲ್ಲಿ ಲಭ್ಯ

ಮೇಯಲು ಆಹಾರ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry