ಮೈಕಾಸುರ ಹಾವಳಿ ತಪ್ಪಿಸಿ

7

ಮೈಕಾಸುರ ಹಾವಳಿ ತಪ್ಪಿಸಿ

Published:
Updated:

ಗಣೇಶ ಚತುರ್ಥಿ ಬಂದಿದೆ. ಸಾರ್ವಜನಿಕ ಮಂಟಪಗಳಲ್ಲಿ ಸಿನಿಮಾ ಹಾಡುಗಳು ಧ್ವನಿವರ್ಧಕಗಳಲ್ಲಿ ಭೀಕರವಾಗಿ ಕೇಳಿಬರುವುದು ರೂಢಿ. ಇದರಿಂದ ವೃದ್ಧರಿಗೆ, ಅನಾರೋಗ್ಯಪೀಡಿತರಿಗೆ ತೊಂದರೆ. ಈ ಹಾವಳಿ ತಪ್ಪಿಸಿದರೆ ಒಳಿತು.

- ಬಸಪ್ಪಾ ಪಟ್ಟೇದ, ಹುಬ್ಬಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry