ಮೈಕ್ ಟೈಸನ್‌ಗೆ ನಿರ್ಬಂಧ

7

ಮೈಕ್ ಟೈಸನ್‌ಗೆ ನಿರ್ಬಂಧ

Published:
Updated:

ವೆಲ್ಲಿಂಗ್ಟನ್ (ಎಎಫ್‌ಪಿ): ಅತ್ಯಾಚಾರ ಅಪರಾಧಿಯಾಗಿ ಶಿಕ್ಷೆ ಅನುಭವಿಸಿರುವ ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರು ನ್ಯೂಜಿಲೆಂಡ್‌ಗೆ  ಭೇಟಿ  ನೀಡುವುದನ್ನು ಅಲ್ಲಿನ ಸರ್ಕಾರ ನಿರ್ಬಂಧಿಸಿದೆ.ಪ್ರಧಾನಿ ಜಾನ್ ಕೀ ಅವರ ವಿರೋಧದ ಹೊರತಾಗಿಯೂ ನವೆಂಬರ್‌ನಲ್ಲಿ ನಡೆಯಲಿರುವ ಸಹಾಯಾರ್ಥ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಟೈಸನ್ ಅವರಿಗೆ ನ್ಯೂಜಿಲೆಂಡ್ ಸರ್ಕಾರದ ವೀಸಾ ನೀಡಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry