`ಮೈತ್ರಿಗಾಗಿ ದುಂಬಾಲು ಬಿದ್ದದ್ದು ಜೆಡಿಎಸ್'

7

`ಮೈತ್ರಿಗಾಗಿ ದುಂಬಾಲು ಬಿದ್ದದ್ದು ಜೆಡಿಎಸ್'

Published:
Updated:

ಬೆಂಗಳೂರು: ಲೋಕಸಭೆ ಉಪಚುನಾವಣೆಯಲ್ಲಿನ ಮೈತ್ರಿಗಾಗಿ ಜೆಡಿಎಸ್ ಬೆನ್ನತ್ತಿ ಬಿಜೆಪಿ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ. ಮೊದಲು ಬೆಂಬಲ ಕೇಳಿದ್ದೇ ಜೆಡಿಎಸ್ ಎಂದು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ್‌ಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವತಃ ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ಮುಖಂಡರಾದ ಜಗದೀಶ್ ಶೆಟ್ಟರ್, ಅನಂತಕುಮಾರ್, ಆರ್. ಅಶೋಕ್ ಹಾಗೂ ತಮ್ಮ ಜತೆ ಮಾತುಕತೆ ನಡೆಸಿ ಉಪ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದ್ದರು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry