ಮೈಸೂರಿನಲ್ಲಿ ಹುಡುಗ್ರು

7

ಮೈಸೂರಿನಲ್ಲಿ ಹುಡುಗ್ರು

Published:
Updated:

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ‘ಹುಡುಗ್ರು’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.ಚಿತ್ರಕ್ಕೆ ಗುರುಪ್ರಸಾದ್ (ಎದ್ದೇಳು ಮಂಜುನಾಥ) ಸಂಭಾಷಣೆ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಮೋಹನ್ ಕಲೆ, ದೀಪು ಎಸ್. ಕುಮಾರ್ ಸಂಕಲನ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ, ಚನ್ನ ನಿರ್ಮಾಣ-ಮೇಲ್ವಿಚಾರಣೆ ಇದ್ದು, ಚಿತ್ರಕಥೆ ಮತ್ತು ನಿರ್ದೇಶನ ಮಾದೇಶ್ ಅವರದು.ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ರಾಧಿಕಾ ಪಂಡಿತ್, ಯೋಗೀಶ್, ಶ್ರಿನಗರ ಕಿಟ್ಟಿ, ವಿಶಾಲ್ ಹೆಗ್ಗಡೆ, ಅಭಿನಯ (ನಾಡೋಡಿಗಳ್ ಖ್ಯಾತಿ), ಶಾಂತಮ್ಮ, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರಿನಿವಾಸ ಪ್ರಭು, ಕೃಷ್ಣಾ ಅಡಿಗ, ವನಿತಾವಾಸು, ಅವಿನಾಶ್, ಆಶಾರಾಣಿ, ರಮ್ಯ ಬಾರ್ನೆ ಮುಂತಾದವರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry