ಮೈಸೂರು ರೇಸ್‌ಗಳು ರದ್ದು

7

ಮೈಸೂರು ರೇಸ್‌ಗಳು ರದ್ದು

Published:
Updated:

ಮೈಸೂರು:  ಗುರುವಾರ (ಅಕ್ಟೋಬರ್ 4) ಮತ್ತು ಶುಕ್ರವಾರ (ಅ.5) ನಡೆಯಬೇಕಾದ ಮೈಸೂರು ರೇಸ್ ದಿನಗಳನ್ನು ಕಾರಣಾಂತರಗಳಿಂದ ರದ್ದು ಪಡಿಸಲಾಗಿದೆ.ಶುಕ್ರವಾರ (ಅ.5)  ನಡೆಯಬೇಕಾಗಿದ್ದ `ಮೈಸೂರು ದಸರಾ ಸ್ಪ್ರಿಂಟ್ ಚಾಂಪಿಯನ್‌ಶಿಪ್~ ರೇಸ್‌ಅನ್ನು ಅ. 11 ರಂದು ನಡೆಸಲಾಗುವುದೆಂದು ಮೈಸೂರು ಟರ್ಫ್ ಕ್ಲಬ್ ಲಿಮಿಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry