ಮೈಸೂರು ರೇಸ್

7

ಮೈಸೂರು ರೇಸ್

Published:
Updated:

`ಸೂಪರ್ ಸ್ಟಾರ್ಮ್~ ಗೆಲ್ಲುವ ನಿರೀಕ್ಷೆಮೈಸೂರು: `ಪೂನಾವಾಲ ಮೈಸೂರು ಡರ್ಬಿ 2012~ ಭಾನುವಾರದ ಮೈಸೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು `ಸೂಪರ್ ಸ್ಟಾರ್ಮ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 12-00ರಿಂದ ಪ್ರಾರಂಭವಾಗಲಿರುವ ದಿನದ ಹನ್ನೊಂದು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಬೊಟ್ಟೊಲೊಂಡ ಪ್ಲೇಟ್-ಡಿ.2; 1200 ಮೀ.

ಪರ್ಫೆಕ್ಟ್ ಸ್ಪೀಡ್ 1, ಸ್ಟಾರ್ ಕ್ರೆಸ್ಟ್ 2, ಮೊಲ್ಲಿ ಮೆಲೋನ್ 3

2. ಡಿ.ಹೆಚ್.ದಾಸಪ್ಪ ಮೆಮೋರಿಯಲ್ ಕಪ್; 1400 ಮೀ.

ಇಟ್ಸ್‌ಮೈಪಾರ್ಟಿ 1, ರೀಚಾರ್ಜ್ಡ್ 2, ನಾರ್ತ್ ಕೇಪ್ 3

3. ಬೊಟ್ಟೊಲೊಂಡ ಪ್ಲೇಟ್-ಡಿ.1; 1200 ಮೀ.

ಏಂಜೆಲ್ ಕ್ವೀನ್ 1, ಬೋಲ್ಜಾನೊ 2, ಸೂರ‌್ಯ ಪುತ್ರ 3

4. ಆರ್.ಎಮ್.ಪುಟ್ಟಣ್ಣ ಮೆಮೋರಿಯಲ್ ಟ್ರೋಫಿ-ಡಿ.2; 1400 ಮೀ.

ಟ್ರಾನ್ಸೆಂಡೆಂಟಾಲ್ 1, ಡ್ಯಾನ್ಸ್ ಆಫ್ ಎ ಜೆನೆರಲ್ 2, ವಿಂಡ್ಸ್ ಆಫ್ ಸೋಲ್ 3

5. ಸೀತಾರಾಮ್ ಮೊದಲಿಯಾರ್ ಮೆಮೋರಿಯಲ್ ಟ್ರೋಫಿ-ಡಿ.1; 1200 ಮೀ.

ಸ್ವಿಫ್ಟ್ ಸ್ಟಾರ್ 1, ಫಾಸ್ವೆಲ್ 2, ಸಾರಂಗ್ 3

6. ಗೂಲ್ ಅಂಡ್ ಸೋಲಿ ಪೂನಾವಾಲ ಮೆಮೋರಿಯಲ್ ಗೋಲ್ಡ್ ಟ್ರೋಫಿ; 1600 ಮೀ.

ಮಿಸ್ಟರ್ ಕಾರ್ಪ್ 1, ಮೆಘಾಲಯ 2, ಐ ಸೇ 3

7. ಆರ್.ಎಮ್.ಪುಟ್ಟಣ್ಣ ಮೆಮೋರಿಯಲ್ ಟ್ರೋಫಿ-ಡಿ.1; 1400 ಮೀ.

ಪ್ರಾಮ್ ಕ್ವೀನ್ 1, ಮೆಲೋನ್ಸ್‌ಡಿಲೈಟ್ 2, ವಿಂಡ್ಸರ್ ನೈಟ್ 3

8. ಬೆಂಗಳೂರು ಟರ್ಫ್ ಕ್ಲಬ್ ಟ್ರೋಫಿ; 1400 ಮೀ.

ಅಟ್ಲಾಂಟಸ್ 1, ಡಿಮಾಂಡಿಂಗ್ ಫಾರ್ಮಾಟ್ 2, ಶಿವಾಲಿಕ್ ಸ್ಟಾರ್ 3

9. ಪೂನಾವಾಲ ಮೈಸೂರು ಡರ್ಬಿ 2012; 2000 ಮೀ.

ಸೂಪರ್ ಸ್ಟಾರ್ಮ್ 1, ಬೊರ‌್ಸಾಲಿನೊ 2, ಮ್ಯಾಥ್ಸ್ ಬೇಬಿ 3

10. ಗಾಯತ್ರಿ ದೇವಿ ಮೆಮೋರಿಯಲ್ ಟ್ರೋಫಿ; 1600 ಮೀ.

ಒನ್ ಟೈಮ್ ಮ್ಯಾಜಿಕ್ 1, ಅಟ್ಲಾಸ್ ಪವರ್ 2, ಪಾನಮೇರ 3

11. ಸೀತಾರಾಮ್ ಮೊದಲಿಯಾರ್ ಮೆಮೋರಿಯಲ್ ಟ್ರೋಫಿ-ಡಿ.2; 1200 ಮೀ.

ಅರಿಸ್ಟೊಕ್ರಾಟಿಕ್ 1, ಸ್ವೀಟ್ ಟೈಮರ್ 2, ಮಾರ್ಕ್ ಆಫ್ ಜೀನಿಯಸ್ 3

ಉತ್ತಮ ಬೆಟ್: ಪರ್ಫೆಕ್ಟ್ ಸ್ಪೀಡ್

ಮೈಸೂರು ಮತ್ತು ಬೆಂಗಳೂರಿನಲ್ಲಿ ಜಾಕ್‌ಪಾಟ್‌ಗೆ 7, 8, 9, 10 ಮತ್ತು 11; ಮೊದಲನೇ ಮಿನಿ ಜಾಕ್‌ಪಾಟ್‌ಗೆ 4, 6, 8 ಮತ್ತು 10; ಎರಡನೇ ಟ್ರಿಬಲ್‌ಗೆ 5, 7, 9 ಮತ್ತು  11; ಮೊದಲನೇ ಟ್ರಿಬಲ್‌ಗೆ  3, 4 ಮತ್ತು 5;        ಎರಡನೇ ಟ್ರಿಬಲ್‌ಗೆ 6, 7 ಮತ್ತು 8; ಮೂರನೇ ಟ್ರಿಬಲ್‌ಗೆ 9, 10 ಮತ್ತು 11; ಎಕ್ಸಾಕ್ಟ ಪೂಲ್ಸ್ 6, 8 ಮತ್ತು      10.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry