ಬುಧವಾರ, ಮೇ 18, 2022
25 °C
ಕ್ರಿಕೆಟ್: ಶಿವಮೊಗ್ಗ-ಧಾರವಾಡ ಪಂದ್ಯ ಡ್ರಾ

ಮೈಸೂರು ವಲಯ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ವಲಯ ತಂಡದವರು ಶುಕ್ರವಾರ ಇಲ್ಲಿ ಕೊನೆಗೊಂಡ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತುಮಕೂರು ವಲಯ ಎದುರು ಇನಿಂಗ್ಸ್ ಹಾಗೂ 56 ರನ್‌ಗಳ ಗೆಲುವು ಸಾಧಿಸಿದ್ದಾರೆ.ಎರಡು ದಿನಗಳ ಈ ಪಂದ್ಯದ ಅಂತಿಮ ದಿನದ 157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ತುಮಕೂರು ತಂಡ 71 ಓವರ್‌ಗಳಲ್ಲಿ ಕೇವಲ 148 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಮೈಸೂರು ವಲಯ ತನ್ನ ಮೊದಲ ಇನಿಂಗ್ಸ್‌ನಲ್ಲಿ 76 ಓವರ್‌ಗಳಲ್ಲಿ 272 ರನ್ ಗಳಿಸಿತ್ತು.ಸಂಕ್ಷಿಪ್ತ ಸ್ಕೋರ್: ತುಮಕೂರು ವಲಯ: ಮೊದಲ ಇನಿಂಗ್ಸ್ 55.1 ಓವರ್‌ಗಳಲ್ಲಿ 115 ಹಾಗೂ 47 ಓವರ್‌ಗಳಲ್ಲಿ 101 (ಎಸ್.ಟಿ.ಶರತ್ 38; ಎಂ.ಜಿ.ನವೀನ್ 6ಕ್ಕೆ2, ನಂದ ಕಿಶೋರ್ 11ಕ್ಕೆ2, ಜಿ.ಪವನ್ 14ಕ್ಕೆ2); ಮೈಸೂರು ವಲಯ: ಮೊದಲ ಇನಿಂಗ್ಸ್  76 ಓವರ್‌ಗಳಲ್ಲಿ 272 (ಇಮ್ರಾನ್ ಖಾನ್ 59; ಎಚ್.ಬಿ.ರಘುವೀರ್ 9ಕ್ಕೆ6).ಫಲಿತಾಂಶ: ಮೈಸೂರಿಗೆ ಇನಿಂಗ್ಸ್ ಹಾಗೂ 56 ರನ್‌ಗಳ ಜಯ. ಶಿವಮೊಗ್ಗ ವಲಯ: ಮೊದಲ ಇನಿಂಗ್ಸ್ 58.2 ಓವರ್‌ಗಳಲ್ಲಿ 245 ಹಾಗೂ 39 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 (ಯುವರಾಜ್ 58; ನೀಲೇಶ್ ಪಾಟೀಲ್ 12ಕ್ಕೆ2, ಗಣೇಶ್ 49ಕ್ಕೆ2); ಧಾರವಾಡ ವಲಯ: ಮೊದಲ ಇನಿಂಗ್ಸ್ 82 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 311 ಡಿಕ್ಲೇರ್ಡ್ (ಆದಿತ್ಯ ಪಾಟೀಲ್ 106, ಗಣೇಶ್ 68; ಹೊಯ್ಸಳ 96ಕ್ಕೆ4, ವಿಕ್ರಮ್ 55ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.ಮಂಗಳೂರು ವಲಯ: ಮೊದಲ ಇನಿಂಗ್ಸ್ 43.5 ಓವರ್‌ಗಳಲ್ಲಿ 115 ಹಾಗೂ 71 ಓವರ್‌ಗಳಲ್ಲಿ 148 (ಡಿ.ಕಾವೇರಿ 71; ಪ್ರತೀಕ್ ಜೈನ್ 30ಕ್ಕೆ2, ಶಶಿ ಶೇಖರ್ 17ಕ್ಕೆ3); ಮೊದಲ ಇನಿಂಗ್ಸ್ ಬೆಂಗಳೂರು ವಲಯ: 60 ಓವರ್‌ಗಳಲ್ಲಿ 4 ವಿಕೆಟ್‌ಗೆ 263 ಡಿಕ್ಲೇರ್ಡ್ (ಪವನ್ ದೇಶಪಾಂಡೆ ಔಟಾಗದೆ 109, ಅಭಿಷೇಕ್ ರೆಡ್ಡಿ 66; ದರ್ಶನ್ ಮಾಚಯ್ಯ 67ಕ್ಕೆ3) ಹಾಗೂ 0.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 4. ಫಲಿತಾಂಶ: ಬೆಂಗಳೂರು ವಲಯ ತಂಡಕ್ಕೆ 10 ವಿಕೆಟ್ ಜಯ.ಉಪಾಧ್ಯಕ್ಷರ ಇಲೆವೆನ್: ಮೊದಲ ಇನಿಂಗ್ಸ್ 87.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 318 ಡಿಕ್ಲೇರ್ಡ್ (ಪ್ರತೀಕ್ 116, ನಿಶಾಂತ್ ಶೆಖಾವತ್ 78); ಬೆಂಗಳೂರು ನಗರ ಇಲೆವೆನ್: ಮೊದಲ ಇನಿಂಗ್ಸ್ 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 (ಆರ್.ಸಮರ್ಥ್ ಔಟಾಗದೆ 106). ಫಲಿತಾಂಶ: ಪಂದ್ಯ ಡ್ರಾ.ಸಂಯುಕ್ತ ನಗರ ಇಲೆವೆನ್: ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 358 ಡಿಕ್ಲೇರ್ಡ್; ಕಾರ್ಯದರ್ಶಿಗಳ ಇಲೆವೆನ್: ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 379 (ಎ.ಪಿ.ಅಭಿಷೇಕ್ ಔಟಾಗದೆ 109, ಶ್ರೇಯಸ್ ಗೋಪಾಲ್ ಔಟಾಗದೆ 158). ಫಲಿತಾಂಶ: ಪಂದ್ಯ ಡ್ರಾ.ರಾಯಚೂರು ವಲಯ: ಮೊದಲ ಇನಿಂಗ್ಸ್ 49 ಓವರ್‌ಗಳಲ್ಲಿ 97 ಹಾಗೂ 42.4 ಓವರ್‌ಗಳಲ್ಲಿ 124 (ರಾಜ್ ಕುಮಾರ್ 63; ಡೇವಿಡ್ ಮಥಾಯಸ್ 44ಕ್ಕೆ4, ಸಿನಾನ್ ಅಬ್ದುಲ್ ಖಾದರ್ 43ಕ್ಕೆ4); ಅಧ್ಯಕ್ಷರ ಇಲೆವೆನ್: 62 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 329 ಡಿಕ್ಲೇರ್ಡ್. ಫಲಿತಾಂಶ: ಅಧ್ಯಕ್ಷರ ಇಲೆವೆನ್‌ಗೆ ಇನಿಂಗ್ಸ್ ಹಾಗೂ 108 ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.