ಮೈಸೂರು, ವಿಜಾಪುರಕ್ಕೆ ಪ್ರಣವ್‌ ಮುಖರ್ಜಿ

6

ಮೈಸೂರು, ವಿಜಾಪುರಕ್ಕೆ ಪ್ರಣವ್‌ ಮುಖರ್ಜಿ

Published:
Updated:

ಬೆಂಗಳೂರು: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸೆ. ೨೩ ಮತ್ತು ೨4 ರಂದು ರಾಜ್ಯಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಸೆ.೨೩ರಂದು ಮೈಸೂರಿಗೆ ಭೇಟಿ ನೀಡುವ ಅವರು, ಅಂದು ಮಧ್ಯಾಹ್ನ ಜೆಎಸ್ಎಸ್ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.ನಂತರ ನಗರಕ್ಕೆ ಬರುವ ಅವರು  ರಾಜ್ಯಪಾಲ  ಎಚ್‌.ಆರ್‌. ಭಾರದ್ವಾಜ್ ರಾಜಭವನದಲ್ಲಿ ಸಂಜೆ  ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.ಸೆ.೨೪ರಂದು ವಿಜಾಪುರದಲ್ಲಿ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಚೆನ್ನೈಗೆ ಪ್ರಯಾಣಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry