ಮಂಗಳವಾರ, ಅಕ್ಟೋಬರ್ 15, 2019
29 °C

ಮೊದಲ ದಿನ ಮೌನ

Published:
Updated:

ಹೊಸ ವರ್ಷದ ಬೆಳಗನ್ನು ನಗರ ನಾಗರಿಕರು ನೋಡುವುದೇ ಕಡಿಮೆ. ಈ ಬಾರಿಯಂತೂ ಜನವರಿ 1 ಭಾನುವಾರವಾದ್ದರಿಂದ ಹಾಸಿಗೆಯಿಂದ ಬೇಗ ಮೇಲೆದ್ದವರು ಕಡಿಮೆಯೇ.ಬಹುಪಾಲು ಜನರಿಗಿಂತ ಹೆಚ್ಚು ಬೇಗ ಎದ್ದವನು ಸೂರ್ಯ! ಯಾಕೆಂದರೆ, ಕಳೆದೆರಡು ದಿನಗಳಿಂದ ಮೋಡ ಅವನನ್ನು ಮುಚ್ಚಿತ್ತು. ನಡುರಾತ್ರಿಯಲ್ಲಿ ಕಿಕ್ಕಿರಿದಿದ್ದ ರಸ್ತೆಗಳೆಲ್ಲಾ ಬೆಳಿಗ್ಗೆ ಹೊತ್ತೇರತೊಡಗಿದರೂ ಬಿಕೋ ಎನ್ನುತ್ತಿದ್ದವು. ಬೆಂಗಳೂರಿನ ಭಣಗುಟ್ಟಿದ ರಸ್ತೆಗಳ ಚಿತ್ರಸಂಪುಟ ಇದೋ...

 

Post Comments (+)