ಮೊದಲ ಮಹಿಳಾ ಬ್ಯಾಂಕ್ ಸಂಸ್ಥಾಪಕಿ ನಿಧನ

7

ಮೊದಲ ಮಹಿಳಾ ಬ್ಯಾಂಕ್ ಸಂಸ್ಥಾಪಕಿ ನಿಧನ

Published:
Updated:

ಬೆಂಗಳೂರು: ತುಮಕೂರಿನ ಶಾರದಾ ಸಹಕಾರ ಬ್ಯಾಂಕ್‌ನ ಸಂಸ್ಥಾಪಕಿ ಹಾಗೂ ಅಧ್ಯಕ್ಷರೂ ಆದ ಶಾರದಾ ಗೋಪಾಲರಾವ್ (85) ಶನಿವಾರ ರಾತ್ರಿ ಇಲ್ಲಿ ನಿಧನರಾದರು.ರಾಜ್ಯದ ಪ್ರಥಮ ಮಹಿಳಾ ಬ್ಯಾಂಕ್ ಸ್ಥಾಪಿಸಿದ ಇವರಿಗೆ `ಸಹಕಾರ ರತ್ನ' ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ತುಮಕೂರಿನ ಮಹಿಳಾ ಸಮಾಜದ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಮೃತರು ಪುತ್ರ ರಿಷಿಕೇಶ್ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry