ಮೊದಲ ಸ್ಥಾನದಲ್ಲೇ ಲಕ್ಷ್ಮಿ ಮಿತ್ತಲ್
ಲಂಡನ್, (ಪಿಟಿಐ): ಬ್ರಿಟನ್ನಲ್ಲಿ ನೆಲೆಸಿರುವ ಏಷ್ಯಾ ಮೂಲದ ಶ್ರೀಮಂತ ವ್ಯಕ್ತಿ ಗಳ ಪೈಕಿ ಭಾರತೀಯ ಮೂಲದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರು ತಮ್ಮ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಏಷಿಯನ್ ಮಿಡಿಯಾ ಆ್ಯಂಡ್ ಮಾರ್ಕೆಟಿಂಗ್ ಗ್ರುಪ್ನ ‘ಈಸ್ಟರ್ನ್ ಐ’ ವಾರಪತ್ರಿಕೆ ಏಷ್ಯಾದ ಶ್ರೀಮಂತರ ಪಟ್ಟಿ ಸಿದ್ಧಪಡಿಸಿದ್ದು, 15.5 ಶತಕೋಟಿ ಪೌಂಡ್ಸ್ ಮೌಲ್ಯದ ಆಸ್ತಿ ಹೊಂದಿರುವ ಮಿತ್ತಲ್ ನಂ 1 ಸ್ಥಾನದಲ್ಲಿದ್ದಾರೆ ಎಂದಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.