`ಮೊಬೈಲ್ ಮಾರಾಟ ಹೆಚ್ಚಳ'

7

`ಮೊಬೈಲ್ ಮಾರಾಟ ಹೆಚ್ಚಳ'

Published:
Updated:

ಬೆಂಗಳೂರು: ನವೀನ ಮಾದರಿ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಪ್ರವೇಶದಿಂದಾಗಿ ಭಾರತದಲ್ಲಿನ ಮೊಬೈಲ್ ಫೋನ್ ಮಾರಾಟ 2012ರಲ್ಲಿ ಶೇ 221.6ರಷ್ಟು ಹೆಚ್ಚಳ ಕಂಡಿದೆ ಎಂದು `ಸ್ಯಾಮ್ಸಂಗ್' ಕಂಪೆನಿ ವಲಯ ವ್ಯವಸ್ಥಾಪಕ ಚೇತನ್ ಹೇಳಿದರು.ನಗರದಲ್ಲಿ `ಚಾನೆಲ್9' ಮೊಬೈಲ್ ಫೋನ್ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. 4 ಅಂತಸ್ತುಗಳಿರುವ ಜಯನಗರದ ಈ ಮಳಿಗೆ ಗ್ರಾಹಕರಿಗೆ ಸಾಫ್ಟ್‌ವೇರ್, ವಿಮೆ ಸೇರಿದಂತೆ ಹಲವು ಉಚಿತ ಸೇವೆಗಳನ್ನು ಒದಗಿಸುತ್ತದೆ ಎಂದು           `ಚಾನೆಲ್9' ಮಾಲೀಕ ಸಂತೋಷ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry