ಬುಧವಾರ, ಜೂನ್ 16, 2021
26 °C

ಮೊಬೈಲ್: 15 ವರ್ಷ ಬ್ಯಾಟರಿ ರೀಚಾರ್ಜ್ ಬೇಕಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್):  ಪ್ರತಿ ದಿನ  ಮೊಬೈಲ್‌ನ ಬ್ಯಾಟರಿ ರೀಚಾರ್ಜ್ ಮಾಡುವ ಕಿರಿಕಿರಿ ಅನುಭವಿಸುವವರಿಗೊಂದು ಸಿಹಿ ಸುದ್ದಿ ಇಲ್ಲಿದೆ.ಸ್ಪೇರ್‌ಒನ್ ಕಂಪೆನಿಯ ಮೂಲ ಮಾದರಿಯ ಹೊಸ ಮೊಬೈಲ್‌ನ ಬ್ಯಾಟರಿ 15 ವರ್ಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಬಲ್ಲುದು. ಬ್ಯಾಟರಿಯನ್ನು ಒಂದು ಸಾರಿ ರೀಚಾರ್ಜ್ ಮಾಡಿದರೆ ಮತ್ತೆ 15 ವರ್ಷಗಳ ಕಾಲ ಅದನ್ನು ರೀಚಾರ್ಜ್ ಮಾಡುವ ಅಗತ್ಯವೇ ಇಲ್ಲ.60 ಪೌಂಡ್ (ಸುಮಾರು 4500 ರೂಪಾಯಿ) ಮೌಲ್ಯದ ಈ ಮೊಬೈಲ್ ಫೋನಿನಲ್ಲಿ ಸಿಂಗಲ್ ಎಎ ಬ್ಯಾಟರಿಯನ್ನು ಅಳವಡಿಸಲಾಗಿದೆ. ಮಾರ್ಚ್ 15ರಂದು ಈ ಮೊಬೈಲ್ ಮಾರುಕಟ್ಟೆಗೆ ದಾಂಗುಡಿ ಇಡಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.