ಮೊಲ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

7

ಮೊಲ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಪಶುಪಾಲನೆ ಮತ್ತು ಪಶು­ವೈದ್ಯಕೀಯ ಸೇವಾ ಇಲಾಖೆಯು ಹೆಸರಘಟ್ಟದಲ್ಲಿರುವ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಜ. 23ರಿಂದ 25ರವರೆಗೆ ಮೊಲ ಸಾಕಾಣಿಕೆ ತರಬೇತಿ­ಯನ್ನು ಆಯೋಜಿ­ಸಿದೆ.ಆಸಕ್ತರು ಎರಡು ಭಾವಚಿತ್ರ, ಗುರುತಿನ ಚೀಟಿಯೊಂದಿಗೆ ತರಬೇತಿಗೆ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ: 2846 6456.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry