ಮೊ ಕಾದಂಬರಿಗೆ ಬೇಡಿಕೆ

7

ಮೊ ಕಾದಂಬರಿಗೆ ಬೇಡಿಕೆ

Published:
Updated:

ಬೀಜಿಂಗ್(ಐಎಎನ್‌ಎಸ್): ಮೊ ಯಾನ್‌ಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಲಭಿಸಿದೆ ಎಂಬ ಸುದ್ದಿ ಬಿತ್ತರವಾದ 30 ನಿಮಿಷಗಳಲ್ಲಿ ಚೀನಾದಲ್ಲಿ  ಅವರ ಕಾದಂಬರಿಗಳು   ಖರ್ಚಾಗಿವೆ.ಗುರುವಾರ ಈ ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ  ಅವರ  ಎಲ್ಲ ಕಾದಂಬರಿಗಳು ಮಾರಾಟವಾಗಿದೆ ಎಂದು  ಚೀನಾದ ಪ್ರಮುಖ ಆನ್‌ಲೈನ್ ಪುಸ್ತಕ ಮಳಿಗೆಯೊಂದರ ಮಾಲೀಕರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry