ಮೊ ಯಾನ್‌ಗೆ ನೊಬೆಲ್ ಪ್ರದಾನ

7

ಮೊ ಯಾನ್‌ಗೆ ನೊಬೆಲ್ ಪ್ರದಾನ

Published:
Updated:

ಸ್ಟಾಕ್‌ಹೋಮ್ (ಐಎಎನ್‌ಎಸ್):  ಚೀನಿ ಲೇಖಕ ಮೊ ಯಾನ್ ಅವರಿಗೆ 2012ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ವೀಡನ್‌ನ ಸ್ಟಾಕ್‌ಹೋಮ್ ಕಾನ್ಸರ್ಟ್ ಹಾಲ್‌ನಲ್ಲಿ ಸೋಮವಾರ ನಡೆದ 2012ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವೀಡನ್‌ನ ರಾಜ 16ನೇ ಕಾರ್ಲ್ ಗುಸ್ತಫ್ ಅವರು ಮೊ ಯಾನ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry