ಮಂಗಳವಾರ, ಜನವರಿ 28, 2020
18 °C

ಮೋದಿಗೆ ಗೆಲುವಿನ ಶ್ರೇಯ ಸಲ್ಲಿಸಲು ಒಲ್ಲದ ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ವಿಧಾನಸಭೆಗಳಿಗೆ ನಡೆದ ಚುನಾವ­ಣೆ­ಯಲ್ಲಿ ಬಿಜೆಪಿಯ  ಉತ್ತಮ  ಸಾಧನೆಗೆ ‘ಪಕ್ಷದ ಎಲ್ಲ ಸದಸ್ಯರ ಅದರಲ್ಲೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಶ್ರಮ ಕಾರಣ’ ಎಂದು ಎಲ್‌.ಕೆ. ಅಡ್ವಾಣಿ ಹೇಳಿದ್ದಾರೆ.ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿ ಪಾತ್ರದ ಕುರಿತಾದ ಸುದ್ದಿ­ಗಾರರ ಪ್ರಶ್ನೆಗೆ ಉತ್ತರಿಸಿದ ಅಡ್ವಾಣಿ, ‘ಪಕ್ಷದ ಎಲ್ಲ ಸದಸ್ಯರ, ಅದ­ರಲ್ಲೂ ಮುಖ್ಯಮಂತ್ರಿ ರಮಣ ಸಿಂಗ್‌ ಹಾಗೂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಪಾತ್ರ ಇದರಲ್ಲಿದೆ’ ಎಂದರು.

ಪ್ರತಿಕ್ರಿಯಿಸಿ (+)