ಮೋದಿ ಸಭೆಗೆ ರೂ.5 ಪ್ರವೇಶ ಶುಲ್ಕ

7

ಮೋದಿ ಸಭೆಗೆ ರೂ.5 ಪ್ರವೇಶ ಶುಲ್ಕ

Published:
Updated:

ಭೋಪಾಲ್‌ (ಪಿಟಿಐ): ಇದೇ 25 ರಂದು ಇಲ್ಲಿ ಏರ್ಪಡಿಸಲಾಗಿರುವ ಬಿಜೆ­ಪಿಯ ಪ್ರಧಾನಿ ಅಭ್ಯರ್ಥಿ, ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ರೂ. 5 ಪಾವತಿ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry