`ಮ್ಯಾಕ್ಸಿಮಸ್' ಗೆಲ್ಲುವ ನಿರೀಕ್ಷೆ

ಭಾನುವಾರ, ಜೂಲೈ 21, 2019
26 °C
ಪುಣೆ ರೇಸ್

`ಮ್ಯಾಕ್ಸಿಮಸ್' ಗೆಲ್ಲುವ ನಿರೀಕ್ಷೆ

Published:
Updated:

ಮುಂಬೈ: `ಫೇರ್ ಹೆವೆನ್ ಟ್ರೋಫಿ' ಗುರುವಾರದಿಂದ ಪ್ರಾರಂಭವಾಗಲಿರುವ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮ್ಯಾಕ್ಸಿಮಸ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-00ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಬಡ್ ರಾಯಲ್ ಪ್ಲೇಟ್; 1000 ಮೀ.

ಡೊಮೈನ್ ಅನ್ನಾ 1, ಮಿರಾಕಲ್ ಮರ್ಸಿ 2, ವೈಲ್ಡ್ ಇಮ್ಯಾಜಿನೇಶನ್ 3

2. ಹೂಗೊ ಪ್ಲೇಟ್-ಡಿ.2; 1200 ಮೀ.

ಕ್ವೀನ್ಸ್ ಕಿಸ್ 1, ಪ್ರಿನ್ಸ್ ಕಾಟೊಮ್ 2, ಮ್ಯಾಟರ್ ಆಫ್ ಹಾರ್ಟ್ 3

3. ಮ್ಯೂಸಿಕ್ ಮ್ಯಾನ್ ಪ್ಲೇಟ್-ಡಿ.2;1400 ಮೀ.

ಡಿವೈನ್ ಇನ್‌ಸ್ಪಿರೇಶನ್ 1, ಮ್ಯಾಟ್ರಿಯೊಸ್ಕ 2, ನಿಗೆಲ್ಲಾ 3

4. ಮ್ಯೂಸಿಕ್ ಮ್ಯಾನ್ ಪ್ಲೇಟ್-ಡಿ.1; 1400 ಮೀ.

ವಾರ್ ಹಾರ್ಸ್ 1, ಪರ್ಪ್ಲ್ ಮೊಕಾರ 2, ಮಾರ್ಸ್‌ 3

5. ಗಿರೊಂಡೆ ಪ್ಲೇಟ್; 1200 ಮೀ.

ಶರಾರತ್ 1, ಹವಾಯನ್ ಪ್ರಿನ್ಸೆಸ್ 2, ಸೆಟ್ ಟು ಫ್ಲೈ 3

6. ಹೂಗೊ ಪ್ಲೇಟ್-ಡಿ.1; 1200 ಮೀ.

ಆಟಮ್ ರಶ್ 1, ಮೌಂಟೇನ್ ವಿಂಡ್ 2, ಇನ್ ದಿ ಲೈಮ್‌ಲೈಟ್ 3

7. ಕ್ಯಾಪ್ರಿಕಾರ್ನ್ ಟ್ರೋಫಿ-ಡಿ.2; 1000 ಮೀ.

ರಿಯೊ 1, ಯೂಆರ್ ದಿ ಬಾಸ್ 2,     ಘಜಲ್ ಕಿಂಗ್ 3

8. ಫೇರ್ ಹೆವೆನ್ ಟ್ರೋಫಿ; 1400 ಮೀ.

ಮ್ಯಾಕ್ಸಿಮಸ್ 1, ನಿಯೊನ 2, ಸೆಂಟ್ ಪರ‌್ಸೆಂಟ್ 3

9. ಕ್ಯಾಪ್ರಿಕಾರ್ನ್ ಟ್ರೋಫಿ-ಡಿ.1; 1000 ಮೀ.

ಫೋರ್ ಸ್ಟಾರ್ ಜೆನೆರಲ್ 1, ಏಸ್ ಏಂಜೆಲ್‌ಫೈರ್ 2, ಫೀಸ್ಟ್ ಆಫ್ ಲವ್ 3

10. ಆಲೌಟೆ ಪ್ಲೇಟ್; 1200 ಮೀ.

ಎಂಪರರ್ ಆಫ್ ಫ್ರಾನ್ಸ್ 1,  ಪ್ಯಾಂಥೆರ 2, ಕ್ಯೂ ಸೆರಾ ಸೆರಾ 3ಉತ್ತಮ ಬೆಟ್:

ಮೊದಲನೇ ಜಾಕ್‌ಪಾಟ್‌ಗೆ 3,4,5,6,7; ಎರಡನೇ ಜಾಕ್‌ಪಾಟ್‌ಗೆ 6,7,8,9,10; ಮಿನಿ ಜಾಕ್‌ಪಾಟ್‌ಗೆ 7,8,9,10; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,89; ಮೂರನೇ ಟ್ರಿಬಲ್‌ಗೆ 8,9,10.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry