ಮಂಗಳವಾರ, ಏಪ್ರಿಲ್ 13, 2021
30 °C

ಮ್ಯಾಗ್ನಸ್ ಕರಿಯರ್ ಎಕ್ಸ್‌ಪೋ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮ್ಯಾಗ್ನಸ್ ಗ್ಲೋಬಲ್ ಟೆಕ್ ಪ್ರೈವೇಟ್ ಲಿ. ನವೆಂಬರ್ 10ರಂದು ಮೈಸೂರು ರಸ್ತೆಯ ಆರ್.ವಿ. ಕಾಲೇಜಿನಲ್ಲಿ `ಮ್ಯಾಗ್ನಸ್ ಕರಿಯರ್ ಎಕ್ಸ್‌ಪೋ 2012~ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮೋಹನ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕೈಗಾರಿಕಾ ಪರಿಣತರಿಂದ ಕೈಗಾರಿಕೆಗಳ ತಾಂತ್ರಿಕ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. ಎಂಜಿನಿಯರ್‌ಗಳ ಜವಾಬ್ದಾರಿ ಮತ್ತು ಅವರ ವೃತ್ತಿ ಜೀವನದ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಲಾಗುವುದು ಎಂದರು.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮ್ಯಾಗ್ನಸ್ ಗ್ಲೋಬಲ್ ಟೆಕ್ ಪ್ರೈವೇಟ್ ಲಿ. ನಂ. 874, ರೈನಿಯೋ ಹೌಸ್, ಬಸವೇಶ್ವರನಗರ. ವೆಬ್‌ಸೈಟ್- www.magnusglobal.com  ಅಥವಾ ಮೊಬೈಲ್ ಸಂಖ್ಯೆ-99001 95059 ಅಥವಾ 98456 49650.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.