ಮ್ಯಾನ್ಮಾರ್‌ಗೆ ನೂತನ ಅಧ್ಯಕ್ಷ

7

ಮ್ಯಾನ್ಮಾರ್‌ಗೆ ನೂತನ ಅಧ್ಯಕ್ಷ

Published:
Updated:

ಯಾಂಗೂನ್ (ಎಎಫ್‌ಪಿ):  ಮ್ಯಾನ್ಮಾರ್‌ನಲ್ಲಿ ಜಾರಿಗೆ ಬಂದಿರುವ ಹೊಸ ರಾಜಕೀಯ ವ್ಯವಸ್ಥೆಯಲ್ಲೂ ತನ್ನ  ಹಿಡಿತವನ್ನು ಸಾಧಿಸಿರುವ ಅಲ್ಲಿನ ಜುಂತಾ ಆಡಳಿತವು ನಿವೃತ್ತ ಹಿರಿಯ ಸೇನಾಧಿಕಾರಿ ತೇನ್ ಸಿನ್ ಅವರನ್ನು ದೇಶದ ಹೊಸ ಅಧ್ಯಕ್ಷರನ್ನಾಗಿ ಶುಕ್ರವಾರ ನೇಮಿಸಿದೆ.ಕಳೆದ ವರ್ಷ ನಡೆದ ವಿವಾದಾದ್ಮಕ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಿನ್ ಅವರು ಸೇನೆಯನ್ನು ತ್ಯಜಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry