ಶುಕ್ರವಾರ, ನವೆಂಬರ್ 15, 2019
21 °C

ಮ್ಯೂಚುವಲ್ ಫಂಡ್: ಸರಾಸರಿ ಸಂಪತ್ತು ಹೆಚ್ಚಳ

Published:
Updated:

ಮುಂಬೈ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಮ್ಯೂಚುವಲ್ ಫಂಡ್ ಉದ್ಯಮದ ಸರಾಸರಿ ಸಂಪತ್ತು ಶೇ 4.2ರಷ್ಟು ಹೆಚ್ಚಿದ್ದು, ರೂ6,92,180 ಕೋಟಿಗಳಷ್ಟಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಉದ್ಯಮ ಒಕ್ಕೂಟ (ಎಎಂಎಫ್‌ಐ) ಹೇಳಿದೆ.ಎಚ್‌ಡಿಎಫ್‌ಸಿ, ರಿಲಯನ್ಸ್,  ಐಸಿಐಸಿಐ ಪ್ರೊಡೆನ್ಷಿಯಲ್, ಬಿರ್ಲಾ ಸನ್‌ಲೈಫ್‌ಸಂಪತ್ತು ಕ್ರಮವಾಗಿ ರೂ92624, ರೂ80694, ರೂ 73049, ರೂ67205 ಕೋಟಿ ಇದೆ.

2011-12ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಮ್ಯೂಚುವಲ್ ಫಂಡ್ ಸಂಸ್ಥೆಗಳು ಸರಾಸರಿ ರೂ6,64,791 ಕೋಟಿ ಸಂಪತ್ತು ಹೊಂದಿದ್ದವು.

ಪ್ರತಿಕ್ರಿಯಿಸಿ (+)