ಮ್ಯೂಸಿಯಂಗೆ ರಾಷ್ಟ್ರಪತಿ ಉಡುಗೊರೆ

ಮಂಗಳವಾರ, ಜೂಲೈ 16, 2019
25 °C

ಮ್ಯೂಸಿಯಂಗೆ ರಾಷ್ಟ್ರಪತಿ ಉಡುಗೊರೆ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಉಡುಗೊರೆಯಾಗಿ ಬಂದ 155 ವಸ್ತುಗಳನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ನಿರ್ಮಾಣವಾಗುತ್ತಿರುವ ಮ್ಯೂಸಿಯಂಗೆ ಎರವಲು ಕೊಡಲಾಗುತ್ತಿದೆ.ಅಮರಾವತಿ ಜಿಲ್ಲಾಧಿಕಾರಿ ಮನವಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರಾಷ್ಟ್ರಪತಿ ಭವನ ಯಾವಾಗ ಬೇಕಾದರೂ ಇವುಗಳನ್ನು ವಾಪಸ್ ಪಡೆಯಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry