ಶುಕ್ರವಾರ, ಮೇ 14, 2021
21 °C

ಯಕ್ಷಗಾನ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೀಷ್ಮ-ಭೀಷ್ಮ

ಸೃಷ್ಟಿ ಸಾಂಸ್ಕೃತಿಕ ಕಲಾ ಸಂಘ: 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ `ಭೀಷ್ಮ - ಭೀಷ್ಮ~ ಎಂಬ ಭೀಷ್ಮ ಪ್ರತಿಜ್ಞೆ ಮತ್ತು ಭೀಷ್ಮ ವಿಜಯ ಯಕ್ಷಗಾನ ಪ್ರಸಂಗ.ಮುಮ್ಮೇಳ: ಶ್ರೀಪಾದ ಹೆಗಡೆ ಶುಂಠಿ, ವಿಶ್ವನಾಥ ಅಡಿಗ, ನಾಗಶ್ರೀ, ಪ್ರಭವ ಪಿ. ಹೆಗಡೆ, ಪ್ರಕಾಶ ಕಮಲಶಿಲೆ, ಗುರುರಾಜ ಭಟ್, ಮಯೂರಿ ಉಪಾಧ್ಯಾಯ, ಶಶಾಂಕ ಉಪಾಧ್ಯಾಯ, ಜಯರಾಮ್ ಕಾಂಚನ್, ವಿಘ್ನೇಶ್‌ಶರ್ಮ, ನಾಗೇಶ್, ಕುಮಾರ ಸ್ಕಂದ. ಅತಿಥಿ ಕಲಾವಿದರು: ರವೀಂದ್ರ ದೇವಾಡಿಗ (ಹಾಸ್ಯ), ವಿಶ್ವನಾಥ ಆಚಾರ್ ತೊಂಭಟ್ಟು ಹಾಗೂ ಮಂಜುನಾಥ ನಾವುಡ ಕಟ್ಕೆರೆ.ಹಿಮ್ಮೇಳದಲ್ಲಿ: ಭಾಗವತರು- ಗುಂಡ್ಮಿ ರಘುರಾಮ, ಸುಬ್ರಾಯ ಹೆಬ್ಬಾರ್, ಮಹಾಬಲೇಶ್ವರ ಭಟ್. ಮದ್ದಲೆ: ರಾಘವೇಂದ್ರ ಬಿಡುವಾಳ. ಚಂಡೆ: ಮಂಜುನಾಥ ನಾವುಡ, ಶ್ರೀನಿವಾಸ ಪ್ರಭು. ಶೃತಿ: ನಾಗರಾಜ. ಸ್ಥಳ: ವಾದಿರಾಜ ಕಲ್ಯಾಣ ಮಂಟಪ, ನೆಟ್ಟಕಲ್ಲಪ್ಪ ವೃತ್ತ. ಸಂಜೆ 4. ಮಾಹಿತಿಗೆ: 99801 20621.ಕಾಳಿದಾಸ, ವಸಂತಸೇನೆ

ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ: ಭಾನುವಾರ ಮಧ್ಯಾಹ್ನ 2.30ಕ್ಕೆ `ಕವಿರತ್ನ ಕಾಳಿದಾಸ~  ಮತ್ತು `ವಸಂತ ಸೇನೆ~ ಯಕ್ಷಗಾನ (ಕಲಾವಿದರು: ಕೃಷ್ಣಯಾಜಿ ಬಳಕೂರು, ಉಡುಗೋಡು ಚಂದ್ರಹಾಸ, ಕೋಡಿ ವಿಶ್ವನಾಥ್, ಮೋಹನ್‌ದಾಸ್ ಶೆಣೈ, ಮನೋಹರ ಕುಮಾರ್, ಶಶಿಕಾಂತ್ ಶೆಟ್ಟಿ, ನೀಲ್ಕೋಡು ಶಂಕರ ಹೆಗ್ಡೆ, ಹಳ್ಳಾಡಿ ಜಯರಾಮ ಶೆಟ್ಟಿ, ರಮೇಶ್ ಭಂಡಾರಿ).

ಸ್ಥಳ; ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.  ಮಧ್ಯಾಹ್ನ 2.30. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.